ದೇಶಕೇರಳ: ಪಟಾಕಿ ಸಂಗ್ರಹಿಸಿದ್ದ ಕಟ್ಟಡದಲ್ಲಿ ಸ್ಫೋಟ; ಓರ್ವ ಸಾವು, 16 ಮಂದಿಗೆ ಗಾಯ
ಕೇರಳದ ಕೊಚ್ಚಿಯ ತ್ರಿಪುಣಿತ್ತೂರದ ಪುಥಿಯಕಾವು ಎಂಬಲ್ಲಿ ಸೋಮವಾರ ಬೆಳಗ್ಗೆ ಪಟಾಕಿಗಳನ್ನು ಸಂಗ್ರಹಿಸಲಾಗಿದ್ದ ಕಟ್ಟಡದಲ್ಲಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು 16 ಮಂದಿ ಗಾಯಗೊಂಡಿದ್ದಾರೆ.