ರಾಜ್ಯಪಚ್ಚೆ ದೊಡ್ಡಿ ಶಾಲಾ ಮಕ್ಕಳ ಭರವಸೆ ಈಡೇರಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್
ಹನೂರು ತಾಲೂಕಿನ ಕಾಡೊಳಗಿನ ಗ್ರಾಮ ಪಚ್ಚೆದೊಡ್ಡಿಯ 18 ವಿದ್ಯಾರ್ಥಿಗಳು ಕಾಡುದಾರಿಯಲ್ಲಿ ನಡೆದು ಶಾಲೆಗೆ ತೆರಳುತ್ತಿದ್ದರು. ಕಳೆದ ಫೆ. 10 ರಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಾಲಾ ವಾಸ್ತವ್ಯ ಮಾಡಿದ್ದ ವೇಳೆ ಈ ವಿಚಾರ ಅವರ ಗಮನಕ್ಕೆ ಬಂದಿತ್ತು.