ದೇಶಪಕ್ಷಾಂತರ ವಿರೋಧಿ ಕಾನೂನು ಇನ್ನಷ್ಟು ಬಿಗಿಯಾಗಬೇಕು; ಪಕ್ಷಾಂತರಿಗಳಿಗೆ 20 ವರ್ಷ ನಿಷೇಧ ಹೇರುಬೇಕು: ಅಭಿಜಿತ್ ದೀಪ್ಕೆ
ಸಂಸದರು ಮತ್ತು ಶಾಸಕರು ತಮ್ಮ ರಾಜಕೀಯ ಪಕ್ಷಗಳನ್ನು ತೊರೆಯುವುದನ್ನು ನಿಷೇಧಿಸುವಂತೆ ಒತ್ತಾಯಿಸುವ ಹಿರಿಯ ವಕೀಲ ಮತ್ತು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರ ನಿಲುವಳಿಯನ್ನು ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಬೆಂಬಲಿಸಿದೆ.