ರಾಜಕೀಯಚುನಾವಣೆಯತ್ತ ಕಾಂಗ್ರೆಸ್ ಚಿತ್ತ: ಬಿಬಿಎಂಪಿ ಕಾರ್ಪೊರೇಟರ್ ಗಳನ್ನು ಸೆಳೆಯುವ ಯತ್ನದಲ್ಲಿ 'ಕೈ' ನಿರತ!
2019 ರಲ್ಲಿ ಬಿಜೆಪಿಗೆ ಪಕ್ಷಾಂತರಗೊಂಡ ಬೆಂಗಳೂರಿನ ಒಂದು ಕಾಲದ ನಿಷ್ಠಾವಂತ ಶಾಸಕರಿಗೆ ಕಾಂಗ್ರೆಸ್ ಬಲವಾದ ಸಂದೇಶವನ್ನು ರವಾನಿಸುತ್ತಿದ್ದು, ಬಿಜೆಪಿ ನಾಯಕರನ್ನು ದೊಡ್ಡ ಮಟ್ಟದಲ್ಲಿ ಸೇರಿಸಿಕೊಳ್ಳುತ್ತಿದೆ.