ರಾಜಕೀಯತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತೆ ವೈಟ್ ವಾಶ್ ಆಗಲೂಬಹುದು; ನಾನು ಮುಂದೆ ಯಾವ ಬಾವುಟ ಹಿಡಿಯುತ್ತೇನೋ ಗೊತ್ತಿಲ್ಲ: ಕೆ.ಎನ್ ರಾಜಣ್ಣ
ನಿನ್ನೆ ಅವರು ಮಧುಗಿರಿಯ ದೊಡ್ಡೇರಿಯಲ್ಲಿ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಮುಂದೆ ನಾನು ಬೇರೆ ಪಕ್ಷದ ಬಾವುಟ ಹಿಡಿಯುವ ಪ್ರಸಂಗ ಬರಲೂಬಹುದು. ಕಾದು ನೋಡೋಣ ಎಂದರು.