ದೇಶಪಂಜಾಬ್: 3 ವ್ಯಕ್ತಿಗಳಲ್ಲಿ ದೃಢಪಟ್ಟ ವೈರಸ್. ಭಾರತದಲ್ಲಿ ಸೋಂಕಿತರ ಸಂಖ್ಯೆ 280ಕ್ಕೆ ಏರಿಕೆ
ದೇಶದಾದ್ಯಂತ ಕೊರೋನಾ ವೈರಸ್ ಭೀತಿ ಹೆಚ್ಚಾಗುತ್ತಿರುವ ನಡುವಲ್ಲೇ ಪಂಜಾಬ್ ರಾಜ್ಯದಲ್ಲಿ ಮೂವರು ವ್ಯಕ್ತಿಗಳಲ್ಲಿ ವೈರಸ್ ದೃಢಪಟ್ಟಿದ್ದು, ಇದರಂತೆ ರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಒಟ್ಟು 280ಕ್ಕೆ ಏರಿಕೆಯಾಗಿದೆ.