ವಿಶೇಷಬಂಜರು ಭೂಮಿಯನ್ನು ನಿತ್ಯಹರಿದ್ವರ್ಣ ಕಿರು ಅರಣ್ಯವನ್ನಾಗಿ ಪರಿವರ್ತಿಸಿದ ವನ್ಯಜೀವಿ ಛಾಯಾಗ್ರಾಹಕ ಪಂಪಯ್ಯ ಮಳಿಮಠ!
ಇದು ವನ್ಯಜೀವಿ ಛಾಯಾಚಿತ್ರಗ್ರಾಹಕರೊಬ್ಬರು ಬರಡು ಭೂಮಿಯನ್ನು ನಂದನವಾಗಿಸಿದ ಸಾಹಸದ ಕಥೆ. ಮರವು ಬೀಜದಿಂದ ಪ್ರಾರಂಭವಾಗುತ್ತದೆ ಅದೇ ರೀತಿ ಮನುಷ್ಯನ ಆಸೆ-ಆಕಾಂಕ್ಷೆಗಳು ಕೂಡ ಸಣ್ಣ ಬೀಜದಿಂದ ಆರಂಭವಾಗಿ ನಂತರ ಹೆಮ್ಮರವಾಗುತ್ತದೆ.