ಪಂದ್ಯಶ್ರೇಷ್ಠ ಪ್ರಶಸ್ತಿ

IPL 2025: ಫಾರ್ಮ್ಗೆ ಮರಳಿದ ರೋಹಿತ್ ಶರ್ಮಾ; ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ 'ಹಿಟ್ಮ್ಯಾನ್'!
ರೋಹಿತ್ ಶರ್ಮಾ 45 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಆರು ಸಿಕ್ಸರ್ಗಳ ನೆರವಿನೊಂದಿಗೆ ಅಜೇಯ 76 ರನ್ ಗಳಿಸಿ ಮುಂಬೈ ಇಂಡಿಯನ್ಸ್ ತಂಡಕ್ಕೆ ನೆರವಾದರು.

IPL 2025: 'ಅವರು ನನಗೇಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿದರು'; LSG ವಿರುದ್ಧದ ಪಂದ್ಯದ ನಂತರ ಧೋನಿ ಅಚ್ಚರಿ!
ಸತತ ಸೋಲುಗಳಿಂದ ಕಂಗೆಟಿದ್ದ ಸಿಎಸ್ಕೆ ತಂಡವು ತನ್ನ ಎರಡನೇ ಪಂದ್ಯವನ್ನು ಗೆದ್ದು, ಐಪಿಎಲ್ 2025 ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

