ಕ್ರಿಕೆಟ್ಗೆಲವು ನಮ್ಮದೇ ಎಂದು ಭಾವಿಸಿದ್ದ ಕಿವೀಸ್ ಗೆ ಆಘಾತ ನೀಡಿದ ಆ ಒಂದು ರನ್ ಔಟ್!
ಕಾನ್ಪುರದಲ್ಲಿ ಭಾನುವಾರ ನಡೆದ ನ್ಯೂಜಿಲೆಂಡ್ ವಿರುದ್ಧ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಭಾರತ 6 ರನ್ ಗಳ ರೋಚಕ ಜಯ ಸಾಧಿಸಿದ್ದು, ಭಾರತದ ಗೆಲುವಿಗೆ ಪ್ರಮುಖವಾಗಿ ಕಾರಣವಾಗಿದ್ದು ಮಾತ್ರ ಧೋನಿ ಮತ್ತು ಬುಮ್ರಾರ ಆ ಒಂದು ರನೌಟ್..