ಪಂಡಿತರು

ಒಂದು ಜೀವಕ್ಕೆ ಅಪಾಯವಿದ್ದರೆ ಹತ್ತಾರು ಕಚೇರಿಗಳ ಮುಚ್ಚಿಯಾದರೂ ಆ ಜೀವ ಉಳಿಸುವುದು ಉತ್ತಮ: ಕೇಂದ್ರ ಸರ್ಕಾರ
ಒಂದು ಜೀವಕ್ಕೆ ಅಪಾಯವಿದ್ದರೆ, ಹತ್ತಾರು ಕಚೇರಿಗಳನ್ನು ಮುಚ್ಚುವುದಾದರೂ ಆ ಜೀವವನ್ನು ಉಳಿಸುವುದು ಉತ್ತಮ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಶನಿವಾರ ಹೇಳಿದ್ದಾರೆ.

ಜಮ್ಮು-ಕಾಶ್ಮೀರ: ಶೋಪಿಯಾನ್ ನಿಂದ ವಲಸೆ ಹೋಗಿಲ್ಲ ಎಂದ ಅಧಿಕಾರಿಗಳು; ನಾವೆಂದಿಗೂ ಹಿಂತಿರುಗುವುದಿಲ್ಲ ಎನ್ನುತ್ತಿರುವ ಕಾಶ್ಮೀರ ಪಂಡಿತರು
ಜಮ್ಮು-ಕಾಶ್ಮೀರದ ಶೋಪಿಯಾನ್ ನಿಂದ ಕಾಶ್ಮೀರಿ ಪಂಡಿತರ ವಲಸೆ ನಡೆದಿಲ್ಲ ಎಂದು ಹೇಳುವ ಮೂಲಕ ಅಲ್ಲಿನ ಅಧಿಕಾರಿಗಳು ಹೇಳುತ್ತಿದ್ದರೂ ಕೂಡ ಜಮ್ಮುವಿನಲ್ಲಿ ಕ್ಯಾಂಪ್ ಮಾಡುತ್ತಿರುವ ತಂಗಿರುವ ಈ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು, ಇನ್ನು ಕಣಿವೆ ಪ್ರದೇಶವಾದ ಜಮ್ಮು-ಕಾಶ್ಮೀರಕ್ಕೆ ಹಿಂತಿರುಗುವ ಯೋಜನೆಯನ್ನು ತಳ್ಳಿಹಾಕಿದ್ದಾರೆ.

1931 ರ ಗಲಭೆ: ಕಾಶ್ಮೀರಿ ಪಂಡಿತರಿಂದ ಕರಾಳ ದಿನ ಆಚರಣೆ
1931 ರಲ್ಲಿ ಕಾಶ್ಮೀರದಲ್ಲಿ ನಡೆದಿದ್ದ ಗಲಭೆಯ ಹಿನ್ನೆಲೆಯಲ್ಲಿ ಮೂಲ ವಾಸಸ್ಥಾನಗಳಿಂದ ಸ್ಥಳಾಂತರಗೊಂಡಿರುವ ಕಾಶ್ಮೀರಿ ಪಂಡಿತರ ಗುಂಪು ಕರಾಳ ದಿನವನ್ನು ಆಚರಿಸಿದೆ.

