ವಿದೇಶಶಾಂತಿಯುತವಾಗಿ ಹಸ್ತಾಂತರಕ್ಕೆ ನಕಾರ: ಪಂಜ್ ಶಿರ್ ಕಣಿವೆಯತ್ತ ಸಾಗಿದ ತಾಲಿಬಾನ್ ಪಡೆ, ಸಂಪೂರ್ಣ ತೆಕ್ಕೆಗೆ ಯತ್ನ
ಅಫ್ಘಾನಿಸ್ತಾನದಲ್ಲಿ ಇನ್ನೂ ಕೆಲವು ಪ್ರದೇಶಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳದಿರುವ ತಾಲಿಬಾನ್ ಪಂಜ್ ಶಿರ್ ಕಣಿವೆ ಪ್ರದೇಶದತ್ತ ತಮ್ಮ ನೂರಾರು ಸೈನಿಕರು ಹೋಗುತ್ತಿರುವುದಾಗಿ ಘೋಷಿಸಿಕೊಂಡಿದೆ.