ದೇಶಜನರಿಂದ ಚುನಾಯಿತರಾದವರು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು, ಆಯ್ಕೆ ಆದವರಲ್ಲ: ಸಿಎಂ ಭಗವಂತ ಮಾನ್
ಪಂಜಾಬ್ ಗವರ್ನರ್ ಬನ್ವಾರಿಲಾಲ್ ಪುರೋಹಿತ್ ಅವರು ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ವಾಗ್ದಾಳಿ ನಡೆಸಿದ ಒಂದು ದಿನದ ನಂತರ, 'ಜನರಿಂದ ಚುನಾಯಿತರಾದವರು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಮತ್ತು ಆಯ್ಕೆಯಾದವರಲ್ಲ' ಎಂದು ಮಾನ್ ತಿರುಗೇಟು ನೀಡಿದ್ದಾರೆ.