ದೇಶಪ್ರವಾಹದಿಂದ ಭಾರತ-ಪಾಕ್ ಗಡಿಯ 110 ಕಿ.ಮೀ ಬೇಲಿ ಹಾನಿ; ಪಂಜಾಬ್, ಜಮ್ಮುನಲ್ಲಿ 90 BSF ಪೋಸ್ಟ್ ಜಲಾವೃತ
ಪ್ರವಾಹದಿಂದ ಹಾನಿಗೊಳಗಾದ 100 ಕಿ.ಮೀ. ಬೇಲಿಯಲ್ಲಿ, ಅಂತಾರಾಷ್ಟ್ರೀಯ ಗಡಿಯಲ್ಲಿ ಸುಮಾರು 80 ಕಿ.ಮೀ. ಬೇಲಿ ಪಂಜಾಬ್ನಲ್ಲಿ, ಸುಮಾರು 30 ಕಿ.ಮೀ. ಜಮ್ಮು ಪ್ರದೇಶದಲ್ಲಿದೆ. ಈ ಸ್ಥಳಗಳಲ್ಲಿನ ಬೇಲಿ ಮುಳುಗಿದೆ.