ಪಂಚಮಸಾಲಿ ಪ್ರತಿಭಟನೆ

ಬಿಜೆಪಿ ಎಡಬಿಡಂಗಿ ನಿಲುವು: ಸಮುದಾಯದ ನಾಯಕರಿಂದ ಅಡೆತಡೆ; ಪಂಚಮಸಾಲಿ ಆಂದೋಲನಕ್ಕೆ ಹಿನ್ನಡೆ
ಮುಸ್ಲಿಂ ಗುಂಪು ಬೊಮ್ಮಾಯಿ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು, ಸುಪ್ರೀಂ ಕೋರ್ಟ್ ಯಥಾಸ್ಥಿತಿಗೆ ಆದೇಶಿಸಿತು ಮತ್ತು ಆಗಿನ ಸರ್ಕಾರವು ಅಫಿಡವಿಟ್ ಸಲ್ಲಿಸಿತ್ತು.

News Headlines 15-12-2024 | ನನಗೆ 150 ಕೋಟಿ ಆಮಿಷವೊಡ್ಡಿದ್ದು ಕಾಂಗ್ರೆಸ್, ವಿಜಯೇಂದ್ರ ಅಲ್ಲ- ಮಾಣಿಪ್ಪಾಡಿ; ಕೈ ಕತ್ತರಿಸುತ್ತೇವೆ- ಪಂಚಮಸಾಲಿ ಸ್ವಾಮೀಜಿಗೆ ಎಚ್ಚರಿಕೆ; ಮೊದಲ ಮಹಿಳಾ ಭಾಗವತ ಲೀಲಾವತಿ ಬೈಪಾಡಿತ್ತಾಯ ವಿಧಿವಶ

ಸಿದ್ದರಾಮಯ್ಯ ಹೃದಯಹೀನರಾಗಿ ವರ್ತಿಸಿದ್ದಾರೆ; ಮುಂದಿನ ಚುನಾವಣೆಯಲ್ಲಿ ತಕ್ಕ ಶಿಕ್ಷೆ ಆಗಲಿದೆ: ಜಯ ಮೃತ್ಯುಂಜಯ ಸ್ವಾಮೀಜಿ
ಅವರಿಂದಾನೇ ನಾವು ಮೀಸಲಾತಿ ಪಡೆಯುತ್ತೇವೆ. ಸಂವಿಧಾನಬದ್ಧವಾಗಿ ನಮ್ಮ ಬೇಡಿಕೆ ಇದೆ. ಅಂಬೇಡ್ಕರ್ ಇವರದಷ್ಟೇ ಸ್ವತ್ತಲ್ಲ. ಅಂಬೇಡ್ಕರ್ ನಮಗೂ ಅನ್ವಯ ಆಗುತ್ತಾರೆ. ನಮ್ಮ ಹೋರಾಟ ನಿಲ್ಲದು ಎಂದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಪಂಚಮಸಾಲಿ ಆಂದೋಲನ: ಸುಮ್ಮನೆ ಲಾಠಿ ಚಾರ್ಜ್ ಮಾಡಿಲ್ಲ, ಪೊಲೀಸರ ಬಳಿ ಹಿಂಸಾಚಾರದ ವಿಡಿಯೋಗಳಿವೆ- ಪರಮೇಶ್ವರ್
ಪ್ರತಿಭಟನಾಕಾರರಿಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಎಲ್ಲಾ ರೀತಿಯ ಅವಕಾಶ ಕಲ್ಪಿಸಲಾಗಿತ್ತು. ಆದರೆ ಹೋರಾಟಗಾರರು ಕಾನೂನು ಮತ್ತು ಸುವ್ಯವಸ್ಥಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿದರು.

ಪಂಚಮಸಾಲಿ ಹೋರಾಟಗಾರರ ಮೇಲಿನ ಲಾಠಿ ಚಾರ್ಜ್ ಖಂಡಿಸಿ ಬಿಜೆಪಿ-ಜೆಡಿಎಸ್ ಶಾಸಕರ ಪ್ರತಿಭಟನೆ
ಕಾಂಗ್ರೆಸ್ ಸರ್ಕಾರವು ವಾಕ್ ಸ್ವಾತಂತ್ರ್ಯ, ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದು ಲಿಂಗಾಯತ ವಿರೋಧಿ ಸರ್ಕಾರ ಎಂದು ಧಿಕ್ಕಾರ ಕೂಗಿದರು. ಪ್ರಜಾಪ್ರಭುತ್ವ ಧಮನ ಮಾಡುತ್ತಿದೆ.

ಪಂಚಮಸಾಲಿ ಪ್ರತಿಭಟನೆ ಶಮನಗೊಳಿಸದ ಸರ್ಕಾರ; ಗಾಯದ ಮೇಲೆ 'ಉಪ್ಪು' ಸವರಿದ CM ಹೇಳಿಕೆ; ಕಿಚ್ಚು ಹೊತ್ತಿಸಿದ 'ಪರಂ' ಸಮರ್ಥನೆ!
ತುಮಕೂರಿನ ಸಿದ್ದಗಂಗಾ ಮಠದ ಭಕ್ತ ಪರಮೇಶ್ವರ್ ಅವರು ಲಿಂಗಾಯತ ಪರ ಇದ್ದಾರೆ ಎಂದು ನಾವು ಭಾವಿಸಿದ್ದೇವೆ, ಅದಕ್ಕಾಗಿಯೇ ಅವರು ಸಮುದಾಯದ ಬೆಂಬಲದೊಂದಿಗೆ ಕೊರಟಗೆರೆ ಸ್ಥಾನವನ್ನು ಗೆದ್ದಿದ್ದಾರೆ.

Watch | ಪಂಚಮಸಾಲಿ ಬೇಡಿಕೆ: ಲಾಠಿ ಚಾರ್ಜ್; ಸದನದಲ್ಲಿ ಬಿಜೆಪಿ ಖಂಡನೆ

ಪಂಚಮಸಾಲಿ ಪ್ರತಿಭಟನೆಯನ್ನು ಸರ್ಕಾರ ಲಾಠಿ ಚಾರ್ಜ್ ಮೂಲಕ ಹತ್ತಿಕ್ಕುತ್ತಿದೆ: ಜಯಮೃತ್ಯುಂಜಯ ಶ್ರೀ ಆರೋಪ
ನಮ್ಮ ಜನ ಇನ್ನಷ್ಟು ಪುಟಿದೇಳುತ್ತಾರೆ ಎಂದಿದ್ದಾರೆ. ಅಲ್ಲದೆ, ಇಷ್ಟು ದಿನ ಶಾಂತಿಯುತ ಹೋರಾಟ ಆಗಿತ್ತು, ಇನ್ನು ಮೇಲೆ ಹಳ್ಳಿ ಹಳ್ಳಿಯಲ್ಲೂ ಕ್ರಾಂತಿಯುತ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.


