ಪಂಗನಾಮ

ಇ-ಸಿಮ್ ಗೆ ವರ್ಗಾವಣೆ ಬಯಸಿದ್ದ ಮಹಿಳೆಗೆ 3 ಲಕ್ಷ ರೂ. ಪಂಗನಾಮ!
ಮೊಬೈಲ್ ಫೋನ್ ಸಿಮ್ ಕಾರ್ಡ್ ನ ಇ-ಸಿಮ್ ಗೆ ವರ್ಗಾವಣೆ ಮಾಡಿಕೊಳ್ಳುವುದಕ್ಕೆ ಬಯಸಿದ್ದ ಮಹಿಳೆಗೆ ವಂಚಕರು ಬರೊಬ್ಬರಿ 3 ಲಕ್ಷ ರೂಪಾಯಿ ಪಂಗನಾಮ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು: ಐಎಎಸ್ ಅಧಿಕಾರಿಗೇ ಆನ್ ಲೈನ್ ಮೂಲಕ 1 ಲಕ್ಷ ರು. ಪಂಗನಾಮ!
ರಾಜ್ಯದ ಐಎಎಸ್ ಅಧಿಕಾರಿಯೊಬ್ಬರ ಖಾತೆಗೇ ಕನ್ನ ಹಾಕಿದ ವ್ಯಕ್ತಿಯೊಬ್ಬ, ಅವರಿಂದಲೇ ಎಟಿಎಂ ಮಾಹಿತಿ ಪಡೆದು 1 ಲಕ್ಷ ರುಪಾಯಿ ಪಂಗನಾಮ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

