ದೇಶಲಡಾಖ್ನ ನ್ಯೋಮಾ ಬೆಲ್ಟ್ನಲ್ಲಿ ಸುಧಾರಿತ ವಾಯುನೆಲೆ ನಿರ್ಮಾಣ: BRO
ಭಾರತದ ಗಡಿ ಪ್ರದೇಶ ಅಕ್ಸಾಯ್ ಚಿನ್ ಒಳಗೊಂಡ ಮ್ಯಾಪ್ ಅನ್ನು ಚೀನಾ ಬಿಡುಗಡೆ ಮಾಡಿದ ಬೆನ್ನಲ್ಲೇ ಇತ್ತ ಗಡಿಯಲ್ಲಿ ಭಾರತ ಸರ್ಕಾರ ಕೂಡ ತನ್ನ ಚಟುವಟಿಕೆ ಮುಂದುವರೆಸಿದ್ದು, ಪೂರ್ವ ಲಡಾಖ್ನ ನ್ಯೋಮಾ ಬೆಲ್ಟ್ನಲ್ಲಿ ಸುಧಾರಿತ ವಾಯುನೆಲೆ ನಿರ್ಮಾಣಕ್ಕೆ ಮುಂದಾಗಿದೆ.