ನ್ಯೂಜಿಲೆಂಡ್ನ ಅತಿದೊಡ್ಡ ಮಾಧ್ಯಮ ಸಂಸ್ಥೆಯೊಂದನ್ನು ಅದರ ಮುಖ್ಯ ಕಾರ್ಯನಿರ್ವಾಹನಿಗೆ ಕೇವಲ ಒಂದು ಡಾಲರ್ ಗೆ ಮಾರಾಟ ಮಾಡಲಾಗುತ್ತಿದೆ ಎಂದು ಮಾಲೀಕರು ಸೋಮವಾರ ಪ್ರಕಟಿಸಿದ್ದಾರೆ.