ದೇಶಕಾಶ್ಮೀರದಿಂದ ಕನ್ಯಾಕುಮಾರಿಗೆ ನಾವು ವೇಗವಾಗಿ ಸಂಪರ್ಕ ಸಾಧಿಸುತ್ತಿದ್ದೇವೆ: ಕೇಂದ್ರ ಸಚಿವ ನಿತಿನ್ ಗಡ್ಕರಿ
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ದೆಹಲಿ ಸಂವಾದದ 5ನೇ ಆವೃತ್ತಿಯಲ್ಲಿ ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಮಾತನಾಡಿದ್ದಾರೆ. ಭಾರತದಲ್ಲಿ ಹೆದ್ದಾರಿ ಮತ್ತು ರಸ್ತೆಗಳ ಕಾರ್ಯನಿರ್ವಹಣೆ, ಪರಿಸ್ಥಿತಿಗಳು, ರಸ್ತೆ ಸಂಪರ್ಕದಿಂದ ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ ಹಾಗೂ ಸ್ವಲ್ಪ ರಾಜಕೀಯ ವಿಷಯಗಳು ಕೂಡ ಅವರ ಸಂದರ್ಶನದ ವೇಳೆ ಹೊರಬಂತು.