ಸಿನಿಮಾ ಸುದ್ದಿಗೂಗಲ್ ಪ್ರಕಾರ ನಟ ಯಶ್ 'ನ್ಯಾಷನಲ್ ಸ್ಟಾರ್'
ಕನ್ನಡ ಚಿತ್ರರಂಗದಲ್ಲಿ ರಾಮಾಚಾರಿ ಮೂಲಕ ಸ್ಟಾರ್ ನಟರಾಗಿದ್ದ ರಾಕಿಂಗ್ ಸ್ಟಾರ್ ಯಶ್, ಇದೀಗ ತಮ್ಮ ನೂತನ ಬ್ಲಾಕ್ ಬಸ್ಚರ್ ಚಿತ್ರ ಕೆಜಿಎಫ್ ಮೂಲಕ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಅರೆ ಈ ಮಾತನ್ನು ನಾವು ಹೇಳುತ್ತಿರುವುದಲ್ಲ.. ಸ್ವತಃ ಗೂಗಲ್ ಹೇಳುತ್ತಿದೆ.