ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್

ಜಮ್ಮು ಮತ್ತು ಕಾಶ್ಮೀರ: ಗಂದರ್‌ಬಾಲ್‌ ಭಯೋತ್ಪಾದಕ ದಾಳಿ ಹೊಣೆ ಹೊತ್ತ ಪಾಕ್ ಮೂಲದ TRF ಸಂಘಟನೆ
ದೇಶ

ಜಮ್ಮು ಮತ್ತು ಕಾಶ್ಮೀರ: ಗಂದರ್‌ಬಾಲ್‌ ಭಯೋತ್ಪಾದಕ ದಾಳಿ ಹೊಣೆ ಹೊತ್ತ ಪಾಕ್ ಮೂಲದ TRF ಸಂಘಟನೆ

ಪಾಕಿಸ್ತಾನ ಮೂಲದ ಟಿಆರ್ಎಫ್ ಮುಖ್ಯಸ್ಥ ಶೇಖ್ ಸಜ್ಜಾದ್ ಗುಲ್ ಈ ದಾಳಿಯ ಮಾಸ್ಟರ್ ಮೈಂಡ್ ಎಂದು ಮೂಲಗಳು ತಿಳಿಸಿವೆ. ಆತನ ಸೂಚನೆಯ ಮೇರೆಗೆ, TRF ನ ಸ್ಥಳೀಯ ಮಾಡ್ಯೂಲ್ ಸಕ್ರಿಯವಾಗಿ ಈ ಕಾರ್ಯಾಚರಣೆ ನಡೆಸಿದೆ ಎಂದು ಹೇಳಲಾಗಿದೆ.

ಪಂಜ್ ಶೀರ್ ನಲ್ಲಿ ಮುನ್ನಡೆ ಸಾಧಿಸಿದ ಸಂಭ್ರಮಕ್ಕೆ ತಾಲಿಬಾನಿಗಳಿಂದ ಗಾಳಿಯಲ್ಲಿ ಗುಂಡು: ಇಬ್ಬರು ನಾಗರಿಕರು ಬಲಿ
ವಿದೇಶ

ಪಂಜ್ ಶೀರ್ ನಲ್ಲಿ ಮುನ್ನಡೆ ಸಾಧಿಸಿದ ಸಂಭ್ರಮಕ್ಕೆ ತಾಲಿಬಾನಿಗಳಿಂದ ಗಾಳಿಯಲ್ಲಿ ಗುಂಡು: ಇಬ್ಬರು ನಾಗರಿಕರು ಬಲಿ

ಪಂಜ್ ಶೀರ್ ಪ್ರಾಂತ್ಯವಿನ್ನೂ ಪೂರ್ತಿಯಾಗಿ ತಾಲಿಬಾನ್ ವಶವಾಗಿಲ್ಲ. ಅದಿನ್ನೂ ವಿರೋಧಿ ಪಾಳೆಯವಾದ ಎನ್ ಆರ್ ಎಫ್(ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್) ವಶದಲ್ಲಿದೆ.

ತಾಲಿಬಾನ್ ವಿರೋಧಿ ಬಣ ಹೋರಾಟಕ್ಕೆ ಸಜ್ಜು: ಮುಜಾಹಿದೀನ್ ಕಮಾಂಡರ್ ಪುತ್ರನಿಂದ ಹೊಸ ಸಂಘಟನೆ
ವಿದೇಶ

ತಾಲಿಬಾನ್ ವಿರೋಧಿ ಬಣ ಹೋರಾಟಕ್ಕೆ ಸಜ್ಜು: ಮುಜಾಹಿದೀನ್ ಕಮಾಂಡರ್ ಪುತ್ರನಿಂದ ಹೊಸ ಸಂಘಟನೆ

ಮುಜಾಹಿದೀನ್ ಕಮ್ಯಾಂಡರ್ ಶಾ ಮಸೂದ್ ಪುತ್ರ ಅಹಮದ್ ಮಸೂದ್ ತಾಲಿಬಾನ್ ವಿರುದ್ಧ 9,000 ಮಂದಿ ಹೋರಾಟಗಾರರ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಎನ್ನುವ ನೂತನ ಪಡೆಯನ್ನು ಕಟ್ಟಿಕೊಂಡಿರುವುದಾಗಿ ತಿಳಿದುಬಂದಿದೆ. ಆಫ್ಘನ್ ಭದ್ರತಾಪಡೆಗಳ ಸೈನಿಕರು, ಸಮಾನಮನಸ್ಕರು ನೂತನ ಸಂಘಟನೆ ಸೇರಲು ಮುಂದಾಗಿದ್ದಾರೆ.