ನ್ಯಾಷನಲ್ ಪೀಪಲ್ಸ್ ಪಾರ್ಟಿ

ಬಿಜೆಪಿಯಿಂದ ಭರ್ಜರಿ ಆಪರೇಷನ್; ಕೇಸರಿ ಪಡೆ ಸೇರಿದ 8 ಶಾಸಕರು!
ದೇಶ

ಬಿಜೆಪಿಯಿಂದ ಭರ್ಜರಿ ಆಪರೇಷನ್; ಕೇಸರಿ ಪಡೆ ಸೇರಿದ 8 ಶಾಸಕರು!

ವಿಧಾನಸಭೆಯಲ್ಲಿ ಬಿಜೆಪಿಯ ನಯಾ ಪವರ್ ಪ್ಲೇ! ಈಶಾನ್ಯ ರಾಜ್ಯ ಮೇಘಾಲಯದಲ್ಲಿ ಬಿಜೆಪಿಯ ಭರ್ಜರಿ ಆಪರೇಷನ್: 12ರಲ್ಲಿ 8 ಶಾಸಕರನ್ನು ಸೆಳೆದ ಕೇಸರಿ ಪಡೆ, ಸಂಖ್ಯಾಬಲ 10ಕ್ಕೆ ಜಂಪ್; ಆ ಕುರಿತ ವರದಿ ಇಲ್ಲಿದೆ:

ಮೇಘಾಲಯ ಸಿಎಂ ಆಗಿ ಎರಡನೇ ಬಾರಿ ಎನ್ ಪಿಪಿ ನಾಯಕ ಸಂಗ್ಮಾ ಕಾನ್ರಾಡ್ ಅಧಿಕಾರ ಸ್ವೀಕಾರ, ಸಂಪುಟ ಸದಸ್ಯರ ಪ್ರಮಾಣವಚನ
ದೇಶ

ಮೇಘಾಲಯ ಸಿಎಂ ಆಗಿ ಎರಡನೇ ಬಾರಿ ಎನ್ ಪಿಪಿ ನಾಯಕ ಸಂಗ್ಮಾ ಕಾನ್ರಾಡ್ ಅಧಿಕಾರ ಸ್ವೀಕಾರ, ಸಂಪುಟ ಸದಸ್ಯರ ಪ್ರಮಾಣವಚನ

ಮೇಘಾಲಯದ ಮುಖ್ಯಮಂತ್ರಿಯಾಗಿ ಕಾನ್ರಾಡ್ ಕೆ ಸಂಗ್ಮಾ ಮಂಗಳವಾರ ಸತತ ಎರಡನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದರು.

ಮೇಘಾಲಯ ನೂತನ ಸಿಎಂ ಆಗಿ ಮಾರ್ಚ್ 7 ರಂದು ಕಾನ್ರಾಡ್ ಸಂಗ್ಮಾ ಪ್ರಮಾಣ ವಚನ
ದೇಶ

ಮೇಘಾಲಯ ನೂತನ ಸಿಎಂ ಆಗಿ ಮಾರ್ಚ್ 7 ರಂದು ಕಾನ್ರಾಡ್ ಸಂಗ್ಮಾ ಪ್ರಮಾಣ ವಚನ

ಮೇಘಾಲಯದ ನೂತನ ಸಿಎಂ ಆಗಿ ಮಾರ್ಚ್ 7ರಂದು ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಮುಖ್ಯಸ್ಥ ಕಾನ್ರಾಡ್  ಸಂಗ್ಮಾ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.