ಕ್ರಿಕೆಟ್ಕ್ರಿಕೆಟಿಗರ ಕನಸಿನ ತಾಣ: 'ಸೆಂಟರ್ ಆಫ್ ಎಕ್ಸಲೆನ್ಸ್ ಕ್ರಿಕೆಟ್ ಅಕಾಡೆಮಿ' ದಿಢೀರ್ ಉದ್ಘಾಟನೆ ಮಾಡಿದ BCCI; ಇದರ ವಿಶೇಷ ಏನು?
ಬಿಸಿಸಿಐನ ಪರಿಕಲ್ಪನೆಯಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಸಿಂಗಹಳ್ಳಿಯಲ್ಲಿ ನಿರ್ಮಾಣಗೊಂಡಿದ್ದ ಸೆಂಟರ್ ಆಫ್ ಎಕ್ಸಲೆನ್ಸ್ ಕ್ರಿಕೆಟ್ ಅಕಾಡೆಮಿಯನ್ನು ಭಾನುವಾರ ದಿಢೀರ್ ಉದ್ಘಾಟನೆ ಮಾಡಲಾಗಿದೆ.