ನ್ಯಾಷನಲ್ ಕಾಲೇಜು ಮೈದಾನ

ಬೆಂಗಳೂರು: ಜನವರಿ 5ರಿಂದ 9ರವರೆಗೆ 'ಅವರೆಬೇಳೆ ಮೇಳ': ಗರ್ಭಿಣಿಯರಿಗೆ, ಹಿರಿಯ ನಾಗರಿಕರಿಗೆ ಪ್ರತ್ಯೇಕ ಕೌಂಟರ್
ವಾಡಿಕೆಯಂತೆ ಈ ಸಲವೂ ಹೊಸ ವರ್ಷಾರಂಭದಲ್ಲೇ ಬೆಂಗಳೂರಿಗರಿಗೆ ಅವರೆಬೇಳೆ ರುಚಿವೈವಿಧ್ಯ ಸವಿಯುವ ಅವಕಾಶ ಸಿಗಲಿದೆ. ಶ್ರೀವಾಸವಿ ಕಾಂಡಿಮೆಂಟ್ಸ್ ಆಯೋಜಿಸುವ ಅವರೆಬೇಳೆ ಮೇಳ ಜನವರಿ 5 ರಿಂದ 9ರ ತನಕ ನಡೆಯಲಿದೆ.

ಜನಸಂದಣಿ ತಡೆಯಲು ಕೆ.ಆರ್. ಮಾರುಕಟ್ಟೆ ತರಕಾರಿ ಅಂಗಡಿಗಳು ನ್ಯಾಷನಲ್ ಕಾಲೇಜು ಮೈದಾನಕ್ಕೆ ಶಿಫ್ಟ್ ಸಾಧ್ಯತೆ
ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಜನಜಂಗುಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೊಸ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

