ವಿಜ್ಞಾನ-ತಂತ್ರಜ್ಞಾನಗೂಗಲ್-ಜಿಪಿಎಸ್ ಗೆ ಸಡ್ಡು; ಶಿಯೋಮಿ ಮೊಬೈಲ್ ಗಳಲ್ಲಿ ಇಸ್ರೋದ 'ನಾವಿಕ್' ತಂತ್ರಜ್ಞಾನ!
ಟೆಕ್ ದೈತ್ಯ ಗೂಗಲ್ ಮತ್ತು ಜಿಪಿಎಸ್ ತಂತ್ರಜ್ಞಾನಕ್ಕೆ ಸೆಡ್ಡು ಹೊಡೆದು ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ತಯಾರಿಸಿದ್ದ ನಾವಿಕ್ ತಂತ್ರಜ್ಞಾನವನ್ನು ಇದೀಗ ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆ ಶಿಯೋಮಿ ತನ್ನ ಸ್ಮಾರ್ಟ್ ಫೋನ್ ಗಳಿಗೆ ಅಳವಡಿಸಿಕೊಂಡಿದೆ.