ಬಾಲಿವುಡ್ಸುಶಾಂತ್ ಸಿಂಗ್ ರಜಪೂತ್ ಜೀವನದಿಂದ ಸ್ಫೂರ್ತಿ ಪಡೆದ 'ನ್ಯಾಯ್: ದಿ ಜಸ್ಟೀಸ್' ಸಿನಿಮಾ ಟ್ರೇಲರ್ ಬಿಡುಗಡೆ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಒಂದು ವರ್ಷವಾಗಲು ಇನ್ನು ಕೆಲವೇ ದಿನಗಳಿದೆ. ಆದರೆ ಒಂದು ವರ್ಷದ ನಂತರವೂ ಅಭಿಮಾನಿಗಳು ಮತ್ತು ಕುಟುಂಬ ಅವರ ಸಾವಿನ ದುರಂತವನ್ನು ಇನ್ನೂ ಮರೆತಿಲ್ಲ. ಆದರೆ ಸುಶಾಂತ್ ನಿಜ ಜೀವನದ ಕಥೆಯಿಂದ ಪ್ರೇರಿತವಾದ ಚಿತ್ರವೊಂದು ತಯಾರಾಗಿದ್ದು ಇದೀಗ ಟ್ರೇಲರ್ ಬಿಡುಗಡೆಯಾಗಿದೆ.