ದೇಶED ಗಿಂತಲೂ ಅಗ್ನಿಶಾಮಕ ದಳ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ: ಜಡ್ಜ್ ನಿವಾಸದಲ್ಲಿ ನಗದು ಬಗ್ಗೆ ಕಾಂಗ್ರೆಸ್ ಲೇವಡಿ!
ಈ ವಿಷಯದ ಬಗ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಜಾರಿ ನಿರ್ದೇಶನಾಲಯ (ED) ಮತ್ತು CBI ಗಿಂತ ಅಗ್ನಿಶಾಮಕ ದಳ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವ್ಯಂಗ್ಯವಾಡಿದೆ.