ಸುಪ್ರೀಂ ಕೋರ್ಟ್ ನ್ಯಾಯಧೀಶರ ಮಂಡಳಿಗೆ ನಾಲ್ಕು ಹೊಸ ನ್ಯಾಯಾಧೀಶರ ಹೆಸರು ಶಿಫಾರಸು ಮಾಡಲಾಗಿದ್ದು, ಈಗ ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಾಧೀಶರ ಬಲವು 34ಕ್ಕೆ ಏರಲಿದೆ.