ದೇಶನ್ಯಾಯಾಂಗ ಸಮಿತಿ ಸದಸ್ಯರು ಸಂಭಾಲ್ ಜಾಮಾ ಮಸೀದಿ ಹಿಂಸಾಚಾರ: ನ್ಯಾಯಾಂಗ ಸಮಿತಿ ಸದಸ್ಯರಿಂದ ತಪಾಸಣೆ
ಸಮಿತಿಯ ಸದಸ್ಯರು ಪ್ರದೇಶಗಳಿಗೆ ಭೇಟಿ ನೀಡಿ ಘಟನೆಯ ಕುರಿತು ನಿವಾಸಿಗಳು ಹಾಗೂ ಅಧಿಕಾರಿಗಳೊಂದಿಗೆ ಮಾತನಾಡಿದರು. ಹಿಂಸಾಚಾರ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದಾಗ ಸಮಿತಿಯೊಂದಿಗೆ ಭದ್ರತಾ ಸಿಬ್ಬಂದಿ ಇದ್ದರು. ಆದಾಗ್ಯೂ, ಬೆಳಗ್ಗೆ ಭೇಟಿಯ ಸಮಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಆಯೋಗದ ಸದಸ್ಯರು ಪ್ರತಿಕ್ರಿಯಿಸಲಿಲ್ಲ.