ದೇಶಅಸ್ವಾಭಾವಿಕ ನಡವಳಿಕೆ, ಸರಿಯಾದ ವಿವರಣೆ ನೀಡಿಲ್ಲ: ನ್ಯಾಯಮೂರ್ತಿ ಯಶವಂತ ವರ್ಮಾ ಪದಚ್ಯುತಿಗೆ ಸುಪ್ರೀಂ ಕೋರ್ಟ್ ಸಮಿತಿ ಶಿಫಾರಸು!
55 ಕ್ಕೂ ಹೆಚ್ಚು ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿದ ಸಮಿತಿ, ಇಂದು ಬೆಳಗ್ಗೆ ಸಲ್ಲಿಸಿರುವ ತನ್ನ 64 ಪುಟಗಳ ವರದಿಯಲ್ಲಿ ನ್ಯಾಯಮೂರ್ತಿ ವರ್ಮಾ ದುರ್ವರ್ತನೆಗಾಗಿ ದೋಷಾರೋಪಣೆ ಮಾಡಿದೆ.