ದೇಶನ್ಯಾಯಾಂಗ ನಿಂದನೆ: 3 ರಾಜ್ಯಗಳ ಪೊಲೀಸರಿಂದ ನ್ಯಾ.ಕರ್ಣನ್ ಗಾಗಿ ತೀವ್ರ ಶೋಧ!
ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ 6 ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಿರುವ ಕಲ್ಕತಾ ಹೈಕೋರ್ಟ್ನ ನ್ಯಾಯಾಧೀಶ ಸಿ.ಎಸ್.ಕರ್ಣನ್ ಅವರನ್ನು ಬಂಧಿಸುವ ನಿಟ್ಟಿನಲ್ಲಿ 3 ರಾಜ್ಯಗಳ ಪೊಲೀಸರು ತೀವ್ರ ಶೋಧದಲ್ಲಿ ತೊಡಗಿದ್ದಾರೆ.