ರಾಜ್ಯಡ್ರೋನ್ ಖರೀದಿಸುತ್ತಿದ್ದೀರಾ?: ಎಚ್ಚರ.. ಕಸ್ಟಮ್ಸ್ ಅಧಿಕಾರಿಗಳ ವಿಚಾರಣೆ ಸಾಧ್ಯತೆ!; ನಿಯಮ ಪಾಲಿಸದ 1,213 ಡ್ರೋನ್ ಜಪ್
ನಗರದಲ್ಲಿ ಇತ್ತೀಚೆಗೆ ಡ್ರೋನ್ ಗಳ ಖರೀದಿ ವ್ಯಾಮೋಹ ಹೆಚ್ಚಾಗಿದ್ದು, ಖರೀದಿ ಭರದಲ್ಲಿ ಜನರು ನಿಯಮಗಳನ್ನು ಗಾಳಿಗೆ ತೂರಿ ಚೀನಾ ಮೂಲದ ಸಂಸ್ಥೆಗಳಿಂದ ಡ್ರೋನ್ ಖರೀದಿಸುತ್ತಿದ್ದಾರೆ. ಪರಿಣಾಮ ಅಧಿಕಾರಿಗಳು 1,213 ಡ್ರೋನ್ ಜಪ್ತಿ ಮಾಡಿದ್ದಾರೆ.