ಪ್ರಧಾನ ಸುದ್ದಿಉಗ್ರ ನಿಗ್ರಹ ವಿಚಾರದಲ್ಲಿ ಪಾಕ್ ವಿಫಲ: ಭಾರತಕ್ಕೆ ನ್ಯಾಟೋ ಮೈತ್ರೀಕೂಟದಲ್ಲಿ ಸ್ಥಾನ!
ಪ್ರಧಾನಿ ನರೇಂದ್ರ ಮೋದಿ ಅವರ ವಾಷಿಂಗ್ಟನ್ ಪ್ರವಾಸಕ್ಕೂ ಮೊದಲೇ ಭಾರತೀಯರಿಗೆ ಸಿಹಿಸುದ್ದಿ ಲಭಿಸಿದ್ದು, ಭಾರತಕ್ಕೆ ನ್ಯಾಟೋ ಮೈತ್ರೀಕೂಟದಲ್ಲಿ ಸ್ಥಾನ ನೀಡುವ ನಿರ್ಧಾರಕ್ಕೆ ವೈಟ್ ಹೌಸ್ ಅನುಮೋದನೆ ನೀಡಿದೆ..