ನ್ಯಾಟೋ

Greenland ಮೇಲೆ ಮತ್ತೆ ಟ್ರಂಪ್ ಕಣ್ಣು: NATOದಲ್ಲಿ ಶತಕೋಟಿ ಡಾಲರ್ ಶಸ್ತ್ರಾಸ್ತ್ರ ಒಪ್ಪಂದ; ಟರ್ಕಿಗೆ F-35 ಮಾರಾಟಕ್ಕೂ ಒಪ್ಪಿಗೆ..!
ಗ್ರೀನ್‌ಲ್ಯಾಂಡ್ ಅಮೆರಿಕದ ನಿಯಂತ್ರಣದಲ್ಲಿರಬೇಕು, ಡೆನ್ಮಾರ್ಕ್‌ನಲ್ಲಲ್ಲ. ನಾವು ಆ ಪ್ರದೇಶಕ್ಕೆ ಯಾವುದೇ ರೀತಿಯ ಬೆದರಿಕೆ ಬರಲು ಅವಕಾಶ ನೀಡುವುದಿಲ್ಲ.

ಅಮೆರಿಕವೇ ಹೆಚ್ಚು ಖರ್ಚು ಮಾಡುತ್ತಿದ್ದರೂ ಕಷ್ಟದ ಸಮಯದಲ್ಲಿ ಕೈಕೊಟ್ಟರು: ಏಕಪಕ್ಷೀಯ ಸಂಬಂಧ ಮುಂದುವರಿಸುವುದು ಹಾಸ್ಯಾಸ್ಪದ: NATO ವಿರುದ್ಧ ಟ್ರಂಪ್ ಆಕ್ರೋಶ
ಸಂಕಷ್ಟದ ಸಮಯದಲ್ಲಿ ಮಿತ್ರ ರಾಷ್ಟ್ರಗಳು ಅಮೆರಿಕದ ಬೆಂಬಲಕ್ಕೆ ಬರಲಿಲ್ಲ. ಇದೇ ಕಾರಣಕ್ಕೆ ಅಮೆರಿಕ ಮಾತ್ರ ನ್ಯಾಟೋ ರಕ್ಷಣೆಯ ಭಾರವನ್ನು ಹೊರುವುದು ಸರಿಯಲ್ಲ.

ಗ್ರೀನ್‌ಲ್ಯಾಂಡ್'ಗೆ ಅಮೆರಿಕಾ ಪಟ್ಟು: ಇರಾನ್ ವಿಚಾರದಲ್ಲಿ ಸಹಕರಿಸದ್ದಕ್ಕೆ NATOನ್ನು 'ಪೇಪರ್ ಟೈಗರ್' ಎಂದು ಟೀಕಿಸಿದ ಟ್ರಂಪ್; ಮಿತ್ರರಾಷ್ಟ್ರಗಳ ನಡುವೆ ಬಿರುಕು..!
ಅಮೆರಿಕ ಈಗಾಗಲೇ ಗ್ರೀನ್‌ಲ್ಯಾಂಡ್‌ನಲ್ಲಿ ಥುಲೆ ಏರ್ ಬೇಸ್ (ಪಿಟುಫಿಕ್ ಸ್ಪೇಸ್ ಬೇಸ್) ಎಂಬ ಪ್ರಮುಖ ಸೈನಿಕ ತಾಣವನ್ನು ಹೊಂದಿದೆ. ಇದರಿಂದ ಆರ್ಕ್ಟಿಕ್ ಪ್ರದೇಶದಲ್ಲಿ ರಷ್ಯಾ ಮತ್ತು ಚೀನಾ ಚಟುವಟಿಕೆಗಳನ್ನು ಗಮನಿಸಲು ಸಾಧ್ಯವಾಗುತ್ತದೆ.

ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಟ್ರಂಪ್ ದಿಢೀರ್ ಯೂ-ಟರ್ನ್: ಯುರೋಪಿನ 8 ರಾಷ್ಟ್ರಗಳ ಮೇಲೆ ಶೇ.10ರಷ್ಟು ಸುಂಕ ವಿಧಿಸದಿರಲು ನಿರ್ಧಾರ..!
ಗ್ರೀನ್‌ಲ್ಯಾಂಡ್ ಮೇಲಿನ ಅಮೆರಿಕ ನಿಯಂತ್ರಣಕ್ಕೆ ವಿರೋಧ ವ್ಯಕ್ತಪಡಿಸಿದ್ದ ಯುರೋಪಿನ ಎಂಟು ರಾಷ್ಟ್ರಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದಾಗಿ ಬೆದರಿಕೆ ಹಾಕಿದ್ದ ಅವರು, ಇದೀಗ ಸುಂಕಗಳನ್ನು ಹೇರುವುದಿಲ್ಲ ಎಂದು ದಿಢೀರ್ ನಿರ್ಧಾರ ಕೈಗೊಂಡಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದೆ.

Video: ಜಾರ್ಜಿಯಾದಲ್ಲಿ ಟರ್ಕಿ ಸೇನಾ ವಿಮಾನ ಪತನ, 20 ಮಂದಿ ಸಾವು
ಅಜರ್ಬೈಜಾನ್‌ನಿಂದ ಟರ್ಕಿಗೆ ವಾಪಸಾಗುತ್ತಿದ್ದ ಟರ್ಕಿ ಸೇನೆಯ C-130 ಸಾರಿಗೆ ವಿಮಾನ ಜಾರ್ಜಿಯಾದಲ್ಲಿ ಪತನವಾಗಿದೆ.

ರಷ್ಯಾದಿಂದ ಇಂಧನ ಖರೀದಿ ನಿಲ್ಲಿಸಿ, ಇಲ್ಲಾ..; ಚೀನಾಗೆ ಶೇ.100ರಷ್ಟು ಸುಂಕ: NATO ರಾಷ್ಟ್ರಗಳಿಗೆ Trump ಎಚ್ಚರಿಕೆ!
ನ್ಯಾಟೋದ ಬದ್ಧತೆಯು ಶೇಕಡಾ 100 ಕ್ಕಿಂತ ಕಡಿಮೆಯಾಗಿದೆ ಮತ್ತು ರಷ್ಯಾದ ತೈಲವನ್ನು ಕೆಲವರು ಖರೀದಿಸುವುದು ಆಘಾತಕಾರಿಯಾಗಿದೆ.

ಶ್ವೇತ ಭವನದಲ್ಲಿ ಸೋಮವಾರ 'ಮಹತ್ವದ ದಿನ': ಝೆಲೆನ್ಸ್ಕಿ ಜೊತೆಗೆ ಸಭೆ; ಉಕ್ರೇನ್ ನ್ಯಾಟೋ ಸೇರ್ಪಡೆ ಕುರಿತು ಟ್ರಂಪ್ ಹೇಳಿದ್ದು ಏನು?
ಒಬಾಮಾ ಆಡಳಿತದಲ್ಲಿ 2014 ರಲ್ಲಿ ಕ್ರೈಮಿಯಾವನ್ನು ರಷ್ಯಾ ಸ್ವಾಧೀನಪಡಿಸಿಕೊಂಡಿರುವುದನ್ನು ಟ್ರಂಪ್ ಉಲ್ಲೇಖಿಸಿದ್ದರೂ ರಷ್ಯಾ ವಿರೋಧದಿಂದಾಗಿ ನ್ಯಾಟೋದಲ್ಲಿ ಉಕ್ರೇನ್ ಸೇರ್ಪಡೆಯನ್ನು ತಳ್ಳಿ ಹಾಕಿದ್ದಾರೆ.

ನಿರ್ಬಂಧಗಳ ಬೆದರಿಕೆ: ದ್ವಿಮುಖ ನೀತಿ ವಿರುದ್ಧ NATO ಗೆ ಭಾರತ ಎಚ್ಚರಿಕೆ!
ರಟ್ ನೇರವಾಗಿ ಭಾರತ, ಚೀನಾ ಮತ್ತು ಬ್ರೆಜಿಲ್ ನ್ನು ಹೆಸರಿಸಿ, ರಷ್ಯಾ ಜೊತೆಗಿನ ವ್ಯವಹಾರವನ್ನು ಮುಂದುವರಿಸುವುದರಿಂದ "ಬೃಹತ್ ರೀತಿಯಲ್ಲಿ" ಅವುಗಳ ಮೇಲೆ "ಪ್ರತಿದಾಳಿ" ಮಾಡಬಹುದು ಎಂದು ಎಚ್ಚರಿಸಿದ್ದರು.

ವಿಶ್ವಸಂಸ್ಥೆ, ನ್ಯಾಟೋದಿಂದ US ಹೊರಬರಲು ಎಲೋನ್ ಮಸ್ಕ್ ಬೆಂಬಲ!
ಯುಎಸ್ ಎರಡೂ ಸಂಸ್ಥೆಗಳನ್ನು ತೊರೆಯುವ ಸಮಯ ಬಂದಿದೆ ಎಂಬ X ಬಳಕೆದಾರರ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಮಸ್ಕ್ "ನಾನು ಒಪ್ಪುತ್ತೇನೆ" ಎಂದು ಬರೆದುಕೊಂಡಿದ್ದಾರೆ.

