ದೇಶಅಯೋಧ್ಯೆ ತೀರ್ಪು: ಸಂವಿಧಾನದ ಹಕ್ಕಿನ ಉಲ್ಲಂಘನೆ : ನ್ಯಾ ಅಶೋಕ್ ಗಂಗೂಲಿ ಅಸಮಾಧಾನ
ಅಯೋಧ್ಯೆಯ ರಾಮ ಜನ್ಮಭೂಮಿ ಬಾಬ್ರಿ ಮಸೀದಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ನ ಸಂವಿಧಾನಪೀಠ ನೀಡಿರುವ ಸರ್ವಸಮ್ಮತ ತೀರ್ಪು ದಿಗ್ಭ್ರಮೆ ಉಂಟು ಮಾಡಿದೆ ಎಂದು ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಅಶೋಕ್ ಕುಮಾರ್ ಗಂಗೂಲಿ ಹೇಳಿದ್ದಾರೆ.