ಬಿಹಾರ ಸಿಎಂ ನಿತೀಶ್ ಕುಮಾರ್ ದೇಶದ ಪ್ರಧಾನಿಯಾಗಬೇಕು ಹಾಗೂ ದೆಹಲಿ ಸಿಎಂ ದೇಶದ ಉಪಪ್ರಧಾನಿಯಾಗಬೇಕೆಂದು ನ್ಯಾ. ಮಾರ್ಕಾಂಡೇಯ ಕಾಟ್ಜು ಹೇಳಿದ್ದಾರೆ.