ನೌಕೆ

ಭಾರತೀಯ ನೌಕಾಪಡೆಯ ನೌಕೆಗೆ ಪಾಕಿಸ್ತಾನದ ಹಡಗು ಢಿಕ್ಕಿ; ಇಸ್ಲಾಮಾಬಾದ್‌ನ ಉನ್ನತ ರಾಯಭಾರಿಗೆ ವಿದೇಶಾಂಗ ಸಚಿವಾಲಯ ಸಮನ್ಸ್
ಡಿಕ್ಕಿಗೆ ಕಾರಣವಾದ ಪಾಕಿಸ್ತಾನಿ ನೌಕಾಪಡೆಯ ಘಟಕಗಳ "ಅಂಗೀಕರಿಸಲಾಗದ ಮತ್ತು ವೃತ್ತಿಪರವಲ್ಲದ ನಡವಳಿಕೆ"ಯನ್ನು ಗಮನಕ್ಕೆ ತರಲು, ವಿದೇಶಾಂಗ ಸಚಿವಾಲಯ ಪಾಕಿಸ್ತಾನದ ಹೈಕಮಿಷನ್‌ನ 'ಚಾರ್ಜ್ ಡಿ ಅಫೇರ್ಸ್' (ತಾತ್ಕಾಲಿಕ ಮುಖ್ಯಸ್ಥ) ಅವರನ್ನು ಕರೆಸಿಕೊಂಡಿತು.

ಶಕ್ತಿ, ಸಾಮರ್ಥ್ಯ ಪ್ರದರ್ಶಿಸಿದ ಭಾರತೀಯ ಹಡಗುಗಳು: ಮಲಬಾರ್ ಬಂದರು ಕಸರತ್ತು ಮುಕ್ತಾಯ
ನಾಲ್ಕು ದೇಶಗಳ ಮಲಬಾರ್ ಕಡಲ ಹಡಗು ಕಸರತ್ತಿನ 24ನೇ ಆವೃತ್ತಿ ಮುಕ್ತಾಯಗೊಂಡಿದ್ದು, ಭಾರತೀಯ ನೌಕಾಪಡೆಯ ಸಂಪತ್ತುಗಳನ್ನು ಹಿಂದೂ ಮಹಾಸಾಗರದ ತೀರದಲ್ಲಿ ನಿಯೋಜಿಸಲಾಗಿತ್ತು.

ಚಂದ್ರನ ಅಂಗಳದಲ್ಲಿ ಬಿಯರ್ ಉತ್ಪಾದನೆ!
ಚಂದ್ರನ ಅಂಗಳದಲ್ಲಿ ಬಿಯರ್ ಉತ್ಪಾದನೆ ಮಾಡಲು ಅಮೆರಿಕಾದ ವಿದ್ಯಾರ್ಥಿಗಳ ತಂಡವೊಂದು ಸಜ್ಜಾಗಿದೆ. ಇದೇ ಮೊದಲ ಬಾರಿಗೆ ಇಂತಹ ಪ್ರಯೋಗ ನಡೆಯುತ್ತಿದೆ.

ಕೊಚ್ಚಿಯ ನೌಕಾ ವಿಮಾನ ಅಂಗಳದಲ್ಲಿ ನಾವಿಕನ ಮೃತದೇಹ ಪತ್ತೆ
ಕೊಚ್ಚಿಯ ನೌಕಾ ವಿಮಾನ ಅಂಗಳದಲ್ಲಿ ನಾವಿಕರೊಬ್ಬರ ಮೃತದೇಹ ಪತ್ತೆಯಾಗಿದೆ...

ಚೀನಾ ಜಲಂತಾರ್ಗಮಿ ನೌಕೆ ಅಂಡಮಾನ್ ದ್ವೀಪದ ಬಳಿ ಸುಳಿದಾಟ
ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ನೇವಿಗೆ ಸೇರಿದ ಜಲಾಂತರ್ಗಾಮಿಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಬಳಿ ಸುಳಿದಾಡುತ್ತಿರುವ ಶಂಕೆ ವ್ಯಕ್ತವಾಗಿದೆ. ...

