ದೇಶಓಮಿಕ್ರಾನ್ ಭೀತಿ: ಗೋವಾದಲ್ಲಿ ಐವರು ಮರ್ಚೆಂಟ್ ನೌಕಾಪಡೆಯ ಹಡಗು ಸಿಬ್ಬಂದಿಗೆ ಐಸೋಲೇಷನ್; ಮೂವರು ದೆಹಲಿ ಆಸ್ಪತ್ರೆಗೆ ದಾಖಲು
ಮರ್ಚೆಂಟ್ ನೌಕಾಪಡೆಯ ಹಡಗಿನಲ್ಲಿ ಗೋವಾಕ್ಕೆ ಆಗಮಿಸಿದ ಇಬ್ಬರು ರಷ್ಯನ್ ಪ್ರಜೆಗಳು ಸೇರಿದಂತೆ ಐವರಲ್ಲಿ ಕೊರೋನಾ ಪಾಸಿಟಿವ್ ಎಂದು ದೃಢಪಟ್ಟಿದ್ದು ಅವರನ್ನು ಐಸೋಲೇಷನ್ ನಲ್ಲಿ ಇಡಲಾಗಿದೆ.