ನೌಕಾಪಡೆ ನಾವಿಕ

ಹನಿಟ್ರ್ಯಾಪ್: Pak ಮಹಿಳಾ ಗೂಢಚಾರಿಗೆ ಗೌಪ್ಯ ಮಾಹಿತಿ ರವಾನಿಸುತ್ತಿದ್ದ ಭಾರತೀಯ ನೌಕಾಪಡೆ ನಾವಿಕನ ಬಂಧನ!
ಪಾಕಿಸ್ತಾನದ ಗೂಢಚಾರರಿಗೆ ಗುಪ್ತಚರ ಮಾಹಿತಿಯನ್ನು ರವಾನಿಸುತ್ತಿದ್ದ ಆರೋಪದ ಮೇಲೆ ಭಾರತೀಯ ನೌಕಾಪಡೆಯ ನಾವಿಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಟ್ 15ರಂದೇ ಭೀಕರ ಘಟನೆ: ನೌಕಾಪಡೆಯ ನಾವಿಕ ಸೇರಿದಂತೆ ಒಂದೇ ಕುಟುಂಬದ ನಾಲ್ವರ ಶವಪತ್ತೆ!
ಸ್ವಾತಂತ್ರ್ಯ ದಿನದಂದು (ಆಗಸ್ಟ್ 15) ಮುಂಬೈನ ಕೊಲಾಬಾದ ನೇವಿ ನಗರದಲ್ಲಿ ಒಂದು ದುರಂತ ಘಟನೆ ಸಂಭವಿಸಿದೆ. ಭಾರತೀಯ ನೌಕಾಪಡೆಯ ನಾವಿಕ, ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆಯನ್ನು ಭಾರತೀಯ ನೌಕಾಪಡೆಯು ಗಂಭೀರವಾಗಿ ಪರಿಗಣಿಸಿದೆ.

