ಪ್ರಧಾನ ಸುದ್ದಿಚೀನಾ ವಿರೋಧದ ನಡುವೆಯೇ ಭಾರತ, ಅಮೆರಿಕ, ಜಪಾನ್ ಸಹಭಾಗಿತ್ವದ "ಮಲಬಾರ್"-2 ಗೆ ಸಿದ್ಧತೆ!
ಭಾರತ, ಅಮೆರಿಕ ಮತ್ತು ಜಪಾನ್ ಸೇನಾ ಪಡೆಯ ಜಂಟೀ ಸಮರಾಭ್ಯಾಸ "ಮಲಬಾರ್"ಗೆ ಚೀನಾ ಮತ್ತು ಪಾಕಿಸ್ತಾನ ದೇಶಗಳು ವಿರೋಧ ವ್ಯಕ್ತಪಡಿಸಿದ್ದರೂ, ಇದರ 2ನೇ ಹಂತದ ಸಮರಾಭ್ಯಸಕ್ಕೆ ಮೂರು ದೇಶಗಳು ಸಿದ್ಧತೆ ನಡೆಸಿವೆ.