ವಾಣಿಜ್ಯಮುಂದುವರಿದ ಟೆಕ್ ಕಂಪೆನಿಗಳ Layoff ಪ್ರಕ್ರಿಯೆ: ಜಾಗತಿಕವಾಗಿ 6,650 ಉದ್ಯೋಗಿಗಳ ವಜಾಕ್ಕೆ ಡೆಲ್ ನಿರ್ಧಾರ
ಇತ್ತೀಚೆಗೆ ಹಲವು ಬಹುರಾಷ್ಟ್ರೀಯ ಕಂಪೆನಿಗಳು ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾ ಮಾಡುತ್ತಿದೆ. ಅವುಗಳ ಸಾಲಿಗೆ ಡೆಲ್ ಟೆಕ್ನಾಲಜಿಸ್ ಕಂಪೆನಿ ಸೇರಿದೆ. ಡೆಲ್ ಕಂಪನಿಯು ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಇತ್ತೀಚೆಗೆ ಘೋಷಿಸಿದೆ.