ವಿದೇಶಮೆಕ್ಸಿಕೊದಲ್ಲಿ ಹೆಲಿಕಾಪ್ಟರ್ ಪತನ: ನೌಕಪಡೆಯ 14 ಸಿಬ್ಬಂದಿ ಸಾವು
ಹೆಲಿಕಾಪ್ಟರ್ ಪತನಗೊಂಡು ನೌಕಪಡೆಯ 14 ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಮೆಕ್ಸಿಕೊದಲ್ಲಿ ನಡೆದಿದೆ. ಮಾದಕ ವಸ್ತು ಕಳ್ಳ ಸಾಗಣೆದಾರನೊಬ್ಬನನ್ನು ಬಂಧಿಸಿ ಕರೆದೊಯ್ಯುತ್ತಿದ್ದ ಸಮಯದಲ್ಲಿ ಬೆಂಗಾವಲು ಹೆಲಿಕಾಪ್ಟರ್ ಅಪಘಾತಕ್ಕೀಡಾಗಿರುವುದಾಗಿ ನೌಕಪಡೆ ತಿಳಿಸಿದೆ.