ರಾಜ್ಯಸಾಮಾಜಿಕ ಜಾಲತಾಣಕ್ಕೆ ಮೋದಿ ವಿದಾಯ: ಟ್ವಿಟರ್ ಶುರುವಾಯ್ತು 'ನೋ ಸರ್' ಟ್ರೆಂಡ್
ಸಾಮಾಜಿಕ ಜಾಲತಾಣಗಳ ಮೂಲಕವೇ ದೇಶದಾದ್ಯಂತ ಜನರನ್ನು ತಲುಪುವ ಮೂಲ ಜನಪ್ರಿಯರಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇದೀಗ ಸಾಮಾಜಿಕ ಜಾಲತಾಣಗಳಿಗೆ ವಿದಾಯ ಹೇಳುವ ಘೋಷಣೆ ಮಾಡಿದ್ದು, ಮೋದಿಯವರು ಈ ನರ್ಧಾರ ಭಾರೀ ಕುತೂಹಲಕ್ಕೆ ಕಾರಣವಾಗಿದೆ.