ನೋಟ್ ಬುಕ್ ಸೆಲೆಬ್ರೇಷನ್

IPL 2025: LSG vs RCB ಪಂದ್ಯ; ಕೊಹ್ಲಿ ಮುಂದೆ 'ನೋಟ್ ಬುಕ್' ಸೆಲೆಬ್ರೇಷನ್; ಇಲ್ಲ ಎಂದ ದಿಗ್ವೇಶ್ ರಾಠಿ!
ಇಂದು ಏಕಾನ ಸ್ಟೇಡಿಯಂನಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ದಿಗ್ವೇಶ್ ರಾಠಿ ಕಣಕ್ಕಿಳಿಯಲಿದ್ದು, ಕೊಹ್ಲಿ ಮುಂದೆ ನೋಟ್ಬುಕ್' ಸಂಭ್ರಮಾಚರಣೆ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.

''ನಿಂಗಿದು ಬೇಕಿತ್ತಾ...'': ನೋಟ್ ಬುಕ್ ಸೆಲೆಬ್ರೇಷನ್ ಮಾಡಿದ Digvesh Rathi ಗೆ ಬಿಸಿಸಿಐ ಶಾಕ್!
ಪಂಜಾಬ್ ಕಿಂಗ್ಸ್ ಬ್ಯಾಟ್ಸ್ಮನ್ ಪ್ರಿಯಾಂಶ್ ಆರ್ಯ ಅವರನ್ನು ಔಟ್ ಮಾಡಿದ ನಂತರ ಲಕ್ನೋ ಸೂಪರ್ ಜೈಂಟ್ಸ್ನ ಸ್ಪಿನ್ನರ್ ದಿಗ್ವೇಶ್ ಸಿಂಗ್ ರಥಿ ಅವರು ವಿವಾದಿತ ನೋಟ್ ಬುಕ್ ಸೆಲೆಬ್ರೇಷನ್ ಮಾಡಿ ಬ್ಯಾಟರ್ ಗೆ ಮುಜುಗರವಾಗುವ ರೀತಿ ನಡೆದುಕೊಂಡಿದ್ದರು.

