ನೋಟುಗಳ ರದ್ದತಿ

ದುಬಾರಿ ಬೆಲೆಯ ನೋಟುಗಳ ರದ್ದತಿಯನ್ನು ದಿಟ್ಟ ನಡೆ ಎಂದು ಬಣ್ಣಿಸಿದ ಬಿಲ್ ಗೇಟ್ಸ್
ದೇಶ

ದುಬಾರಿ ಬೆಲೆಯ ನೋಟುಗಳ ರದ್ದತಿಯನ್ನು ದಿಟ್ಟ ನಡೆ ಎಂದು ಬಣ್ಣಿಸಿದ ಬಿಲ್ ಗೇಟ್ಸ್

ಮೈಕ್ರೋಸಾಫ್ಟ್ ನ ಸ್ಥಾಪಕ ಬಿಲ್ ಗೇಟ್ಸ್ ಸಹ ನೋಟುಗಳ ರದ್ದತಿಯನ್ನು ದಿಟ್ಟ ನಡೆ ಎಂದು ಬಣ್ಣಿಸಿದ್ದಾರೆ.

ನೋಟುಗಳ ರದ್ದತಿ ಕ್ರಮದ ಬಗ್ಗೆ ಅದಾನಿ, ಅಂಬಾನಿಗೆ ಮುಂಚೆಯೇ ಮಾಹಿತಿ ಇತ್ತು: ಬಿಜೆಪಿ ಶಾಸಕ
ದೇಶ

ನೋಟುಗಳ ರದ್ದತಿ ಕ್ರಮದ ಬಗ್ಗೆ ಅದಾನಿ, ಅಂಬಾನಿಗೆ ಮುಂಚೆಯೇ ಮಾಹಿತಿ ಇತ್ತು: ಬಿಜೆಪಿ ಶಾಸಕ

"500, 1000 ರೂ ನೋಟುಗಳ ರದ್ದತಿ ಬಗ್ಗೆ ಅಂಬಾನಿ, ಅದಾನಿಗಳಿಗೆ ಮುಂಚೆಯೇ ಮಾಹಿತಿ ಇತ್ತು" ಸ್ವತಃ ಬಿಜೆಪಿ ಪಕ್ಷದ ಶಾಸಕರೊಬ್ಬರು ಈ ಬಗ್ಗೆ ಕ್ಯಾಮರಾ ಮುಂದೆ ಹೇಳಿಕೆ ನೀಡಿದ್ದಾರೆ.

ಪ್ರಧಾನಿ ಸದನಕ್ಕೆ ಬರುವವರೆಗೂ ನೋಟುಗಳ ರದ್ದತಿ ಬಗ್ಗೆ ಚರ್ಚೆಗೆ ಅವಕಾಶ ನೀಡಲ್ಲ: ಮಾಯಾವತಿ
ದೇಶ

ಪ್ರಧಾನಿ ಸದನಕ್ಕೆ ಬರುವವರೆಗೂ ನೋಟುಗಳ ರದ್ದತಿ ಬಗ್ಗೆ ಚರ್ಚೆಗೆ ಅವಕಾಶ ನೀಡಲ್ಲ: ಮಾಯಾವತಿ

ಪ್ರಧಾನಿ ನರೇಂದ್ರ ಮೋದಿ ಸದನಕ್ಕೆ ಹಾಜರಾಗುವವರೆಗೂ ನೋಟು ರದ್ದತಿ ವಿಷಯದ ಬಗ್ಗೆ ಸಂಸತ್ ನಲ್ಲಿ ಚರ್ಚೆಗೆ ಅವಕಾಶ ನೀಡುವುದಿಲ್ಲ...

ರದ್ದುಗೊಂಡಿರುವ ನೋಟುಗಳು ಚೀನಾದಲ್ಲಿರುವ ಭಾರತದ ಬ್ಯಾಂಕ್ ಗಳಲ್ಲಿಯೂ ವರ್ಜ್ಯ!
ವಿದೇಶ

ರದ್ದುಗೊಂಡಿರುವ ನೋಟುಗಳು ಚೀನಾದಲ್ಲಿರುವ ಭಾರತದ ಬ್ಯಾಂಕ್ ಗಳಲ್ಲಿಯೂ ವರ್ಜ್ಯ!

ಚೀನಾದಲ್ಲಿರುವ ಭಾರತೀಯರು ಅಲ್ಲಿರುವ ಭಾರತೀಯ ಬ್ಯಾಂಕ್ ಗಳಲ್ಲಿ ರದ್ದುಗೊಂಡಿರುವ 500, 1000 ರೂ ನೋಟುಗಳನ್ನು ಜಮಾ ಮಾಡಲು ಸಾಧ್ಯವಿಲ್ಲ ಎಂದು ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.

ಜಾಗತಿಕ ಆರ್ಥಿಕ ಹಿಂಜರಿತದ ವೇಳೆ ದೇಶದ ಆರ್ಥಿಕತೆಗೆ ’ಕಪ್ಪು ಹಣ’ ನೆರವಾಗಿತ್ತು: ಅಖಿಲೇಶ್ ಯಾದವ್
ದೇಶ

ಜಾಗತಿಕ ಆರ್ಥಿಕ ಹಿಂಜರಿತದ ವೇಳೆ ದೇಶದ ಆರ್ಥಿಕತೆಗೆ ’ಕಪ್ಪು ಹಣ’ ನೆರವಾಗಿತ್ತು: ಅಖಿಲೇಶ್ ಯಾದವ್

ದೇಶಾದ್ಯಂತ ಕಪ್ಪುಹಣದ ವಿರುದ್ಧ ಅಭಿಪ್ರಾಯ ವ್ಯಕ್ತವಾಗುತ್ತಿದ್ದರೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಚರ್ಚೆಗೆ ಗ್ರಾಸವಾಗುವ ರೀತಿಯಲ್ಲಿ ಕಪ್ಪುಹಣದ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ.

ಗಡಿಭಾಗದ ಈ ಊರಿಗೆ ನೋಟುಗಳ ರದ್ದತಿ ತಿಳಿದಿದ್ದು ಮೂರು ದಿನಗಳ ಬಳಿಕ!
ದೇಶ

ಗಡಿಭಾಗದ ಈ ಊರಿಗೆ ನೋಟುಗಳ ರದ್ದತಿ ತಿಳಿದಿದ್ದು ಮೂರು ದಿನಗಳ ಬಳಿಕ!

ನ.8ರಂದು ರಾತ್ರಿ 8 ಗಂಟೆಗೆ ರೂ 500, 1000 ನೋಟುಗಳನ್ನು ರದ್ದುಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆ ದೇಶಾದ್ಯಂತ ಮಿಂಚಿನಂತೆ ಸಂಚರಿಸಿತ್ತು.

ನೋಟು ನಿಷೇಧದಿಂದ ಭಯೋತ್ಪಾದಕರ ಆರ್ಥಿಕತೆ ಅಸ್ತವ್ಯಸ್ತ: ರಕ್ಷಣಾ ಸಚಿವ ಮನೋಹರ್ ಪರಿಕ್ಕರ್
ದೇಶ

ನೋಟು ನಿಷೇಧದಿಂದ ಭಯೋತ್ಪಾದಕರ ಆರ್ಥಿಕತೆ ಅಸ್ತವ್ಯಸ್ತ: ರಕ್ಷಣಾ ಸಚಿವ ಮನೋಹರ್ ಪರಿಕ್ಕರ್

ಕೇಂದ್ರ ಸರ್ಕಾರ ನೋಟುಗಳನ್ನು ನಿಷೇಧಿಸಿರುವುದರಿಂದ ಭಯೋತ್ಪಾದಕರ ಆರ್ಥಿಕ ಮೂಲಕ್ಕೆ ಕತ್ತರಿ ಬಿದ್ದಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.

ನೋಟುಗಳ ರದ್ದತಿ ಭಾರತವನ್ನು ಭ್ರಷ್ಟಾಚಾರ ಮುಕ್ತವನ್ನಾಗಿಸಲು ಸಾಧ್ಯವಿಲ್ಲ: ಚೀನಾ ಮಾಧ್ಯಮ
ವಿದೇಶ

ನೋಟುಗಳ ರದ್ದತಿ ಭಾರತವನ್ನು ಭ್ರಷ್ಟಾಚಾರ ಮುಕ್ತವನ್ನಾಗಿಸಲು ಸಾಧ್ಯವಿಲ್ಲ: ಚೀನಾ ಮಾಧ್ಯಮ

ಕೇಂದ್ರ ಸರ್ಕಾರದ ನಿರ್ಧಾರದಿಂದ ಭಾರತವನ್ನು ಭ್ರಷ್ಟಾಚಾರ ಮುಕ್ತವನ್ನಾಗಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ನೋಟುಗಳ ಬದಲಾವಣೆ: ಕ್ಯಾಶ್ ಇಲ್ಲ ಎಂದಿದ್ದಕ್ಕೆ ಗೇಟ್ ಬೀಗ ಮುರಿದು ಬ್ಯಾಂಕ್ ಗೆ ನುಗ್ಗಿ ಪ್ರತಿಭಟನೆ
ದೇಶ

ನೋಟುಗಳ ಬದಲಾವಣೆ: ಕ್ಯಾಶ್ ಇಲ್ಲ ಎಂದಿದ್ದಕ್ಕೆ ಗೇಟ್ ಬೀಗ ಮುರಿದು ಬ್ಯಾಂಕ್ ಗೆ ನುಗ್ಗಿ ಪ್ರತಿಭಟನೆ

500, 1000 ರೂ ನೋಟುಗಳು ಬಂದ್ ಆಗಿದ್ದು, ಹೊಸ ನೋಟುಗಳು ಸಿಗದೇ ಪರದಾಡುತ್ತಿರುವ ಜನರ ಆಕ್ರೋಶ ಹೆಚ್ಚಿದೆ.