ದೇಶಸಾರ್ವಜನಿಕರಿಗೆ ನಿರಾಳ: ಎಟಿಎಂ ವಿತ್ ಡ್ರಾ ಮಿತಿ ಏರಿಕೆ ಮಾಡಿದ ಕೇಂದ್ರ ಸರ್ಕಾರ
ದುಬಾರಿ ನೋಟಿನ ಮೇಲೆ ದಿಢೀರನೆ ಹೇರಲಾಗಿದ್ದ ನಿಷೇಧದಿಂದಾಗಿ ಕಂಗಾಲಾಗಿದ್ದ ಸಾರ್ವಜನಿಕರಿಗೆ ಇದೀಗ ಕೇಂದ್ರ ಸರ್ಕಾರ ಕೊಂಚ ನಿರಾಳವನ್ನು ನೀಡಿದ್ದು, ಎಟಿಎಂ ವಿತ್ ಡ್ರಾ ಮಿತಿ ಹಾಗೂ ಬ್ಯಾಂಕ್ ಕೌಂಟರ್ ಗಳ ಮಿತಿಯನ್ನು ಏರಿಕೆ ಮಾಡಿದೆ...