ನೋಟು ಅಮಾನ್ಯ

ನೋಟು ಅಮಾನ್ಯ ನಂತರ ಶೇ.99ರಷ್ಟು 1000 ರು. ನೋಟುಗಳು ಆರ್‌ಬಿಐಗೆ ವಾಪಸ್?
ಹಳೆಯ 1000 ಮತ್ತು 500 ರು. ಮುಖಬೆಲೆಯ ನೋಟು ನಿಷೇಧದ ಬಳಿಕ ಕಾಳಧನಿಕರ ವಶದಲ್ಲಿದ್ದ ನೋಟುಗಳು ಬ್ಯಾಕಿಂಗ್ ವ್ಯವಸ್ಥೆಗೆ ಮರಳಿವೆ ಎಂಬ ಅನುಮಾನ...

ಉ.ಪ್ರ ಚುನಾವಣೆ ಫಲಿತಾಂಶವನ್ನು ನೋಟು ಅಮಾನ್ಯಕ್ಕೆ ಜನಮತವನ್ನಾಗಿ ಪರಿಗಣಿಸಲು ಸಿದ್ಧ: ಶಾ
ಬಿಜೆಪಿ ಪ್ರತಿಪಕ್ಷಗಳ ಸವಾಲಿಗೆ ಸಿದ್ಧವಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ನೋಟು ಅಮಾನ್ಯದಿಂದ ಉದ್ಯೋಗ, ಗ್ರಾಮೀಣ ಬೇಡಿಕೆಗೆ ಪೆಟ್ಟು: ಅಸೋಚಾಮ್ ವರದಿ
500, 1000 ರೂ ಮುಖಬೆಲೆಯ ನೋಟು ಅಮಾನ್ಯದ ಬಗ್ಗೆ ಅಸೋಚಾಮ್ ಸಮೀಕ್ಷೆ ನಡೆಸಿದ್ದು, ನೋಟು ಅಮಾನ್ಯದ ನಿರ್ಧಾರದಿಂದ ಉದ್ಯೋಗ, ಸಣ್ಣ ಹಾಗೂ ಮಧ್ಯಮ ಉದ್ಯಮ(ಎಸ್ಎಂಇ)ಗಳು ಹಾಗೂ ಗ್ರಾಮೀಣ ಬೇಡಿಕೆಗಳ ಮೇಲೆ ತಾತ್ಕಾಲಿಕವಾಗಿ ಋಣಾತ್ಮಕ ಪರಿಣಾಮ ಬೀರಲಿದೆ ಎಂದು ಹೇಳಿದೆ.

ಉ.ಪ್ರ ಚುನಾವಣೆಯಲ್ಲಿ ಬಿಜೆಪಿ ಕೆಟ್ಟದಿನಗಳನ್ನು ಎದುರಿಸಲು ಸಿದ್ಧಗೊಳ್ಳಬೇಕು: ಮಾಯಾವತಿ
ಚುನಾವಣೆಯಲ್ಲಿ ಬಿಜೆಪಿ ಕೆಟ್ಟದಿನಗಳನ್ನು ಎದುರಿಸಲು ಸಿದ್ಧಗೊಳ್ಳಬೇಕು ಎಂದು ಮಾಯಾವತಿ ಹೇಳಿದ್ದಾರೆ.

ಸರ್ಕಾರದ ಸಲಹೆ ನಂತರ ನೋಟು ಅಮಾನ್ಯ ಅನುಷ್ಠಾನ : ಸಂಸತ್ ಸಮಿತಿಗೆ ಆರ್ ಬಿಐ ಪತ್ರ
ಸಾರ್ವಜನಿಕ ವಲಯದಲ್ಲಿರುವ ಅಭಿಪ್ರಾಯಕ್ಕೆ ತದ್ವಿರುದ್ಧವೆಂಬಂತೆ 500, 1000 ರೂ ಗರಿಷ್ಠ ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಲು ಆರ್ ಬಿಐಗೆ ಸಲಹೆ ಕೊಟ್ಟಿದ್ದು ಸರ್ಕಾರವೆಂಬ ಮಾಹಿತಿ ಬಹಿರಂಗವಾಗಿದೆ.

