ನೋಟು

500 ರೂ ಮುಖಬೆಲೆಯ ನೋಟುಗಳ ಮೇಲೆ ಅಂಬೇಡ್ಕರ್ ಚಿತ್ರ ಮುದ್ರಣ: ಕೇಂದ್ರಕ್ಕೆ BJP ಒತ್ತಾಯ
500 ಮುಖಬೆಲೆಯ ನೋಟಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಹಾಕಬೇಕು ಎನ್ನುವುದು ಮೊದಲಿನಿಂದಲೂ ಆಗ್ರಹವಿದೆ.

ಮೈಸೂರು: ಕೋವಿಡ್-19 ಭಯದಿಂದ ರಸ್ತೆ ಮೇಲೆ ಬಿದ್ದ ನೋಟಿಗೆ ಬೆಂಕಿ ಹಚ್ಚಿ ಸುಟ್ಟ ಜನರು!
ಕೊರೋನಾ ಹಾಟ್ ಸ್ಪಾಟ್ ಗಳಲ್ಲಿ ಒಂದಾದ ಮೈಸೂರಿನಲ್ಲಿ ರಸ್ತೆ ಮೇಲೆ ಬಿದ್ದಿರುವ ನೋಟುಗಳಲ್ಲಿ ಬೆಂಕಿ ಹಚ್ಚಿ ಸುಡಲಾಗಿದೆ. ನಜರಾಬಾದಿನಲ್ಲಿ ಈ ಘಟನೆ ನಡೆದಿದೆ.

ಕೊರೋನಾ: ಬ್ಯಾಂಕ್ ನೋಟ್, ದಿನಸಿ ವಸ್ತುಗಳಿಗೂ ಬಂತು 'ಸ್ಯಾನಿಟೈಸ್ ಡಿವೈಸ್; ರೂ.500ಕ್ಕಿಂತಲೂ ಕಡಿಮೆ ದರದಲ್ಲಿ ಸಿಗಲಿದೆ ಯಂತ್ರ
ದೇಶದಲ್ಲಿ ಕೊರೋನಾ ವೈರಸ್ ಪರಿಣಾಮ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಡುವಲ್ಲೇ ವೈರಸ್ ಹತ್ತಿಕ್ಕಲು ಭಾರತೀಯ ತಂತ್ರಜ್ಞಾನ ಸಂಸ್ಥೆ ಕೂಡ ಸರ್ಕಾರದ ಸಹಾಯಕ್ಕೆ ಬಂದಿದ್ದು, ಬ್ಯಾಂಕ್ ನೋಟ್, ಡೆಲಿವರಿ ಪ್ಯಾಕೇಜ್'ಗಳು ಹಾಗೂ ದಿನಸಿ ಸಾಮಾಗ್ರಿಗಳನ್ನು ಶುದ್ಧೀಕರಣಗೊಳಿಸಲು ಸ್ಯಾನಿಟೈಸ್ ಡಿವೈಜ್'ವೊಂದನ್ನು ಅಭಿವೃದ್ಧಿಪಡಿಸಿದೆ.

ಮಾಸ್ಕ್ ಮೇಲೆ 7 ದಿನ, ನೋಟ್ ಮೇಲೆ 2 ದಿನ ಇರುತ್ತೆ ಕೊರೋನಾ ವೈರಸ್!`
ಮಾಸ್ಕ್ ಮೇಲೆ ಕೊರೋನಾ ವೈರಸ್ ಗರಿಷ್ಠ 7 ದಿನ, ಗಾಜು ಹಾಗೂ ಕರೆನ್ಸಿ ನೋಟುಗಳ ಮೇಲೆ ಗರಿಷ್ಠ 2 ದಿನ ಮತ್ತು ಪ್ಲಾಸ್ಟಿಕ್, ಸ್ಟೀಲ್ ವಸ್ತುಗಳ ಮೇಲೆ 4 ರಿಂದ 7 ದಿನಗಳ ವರೆಗೆ ಜೀವಂತವಾಗಿರುತ್ತದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ನೋಟಿನ ಮೇಲೆ ಗಾಂಧಿ ಬದಲು ವೀರ ಸಾವರ್ಕರ್ ಚಿತ್ರ ಮುದ್ರಿಸಿ: ಹಿಂದೂ ಮಹಾಸಭಾ
ನೋಟಿನ ಮೇಲೆ ಮಹಾತ್ಮ ಗಾಂಧೀಜಿ ಅವರ ಚಿತ್ರದ ಬದಲಿಗೆ ಸಮಾಜ ಸುಧಾರಕ ವೀರ ಸಾವರ್ಕರ್ ಅವರ ಭಾವಚಿತ್ರ ಮುದ್ರಿಸುವಂತೆ ‘ಅಖಿಲ ಭಾರತ ಹಿಂದೂ .....

ರದ್ದುಗೊಂಡ ನೋಟುಗಳನ್ನು ಇನ್ನೂ ಎಣಿಸುತ್ತಿದ್ದೇವೆ: ಆರ್ ಬಿಐ ಗೌರ್ನರ್
ಬ್ಯಾಂಕ್ ನಲ್ಲಿ ಜಮಾ ಆಗಿರುವ ರದ್ದುಗೊಂಡ 500, 1000 ರೂ ಮುಖಬೆಲೆಯ ನೋಟುಗಳನ್ನು ಇನ್ನೂ ಎಣಿಕೆ ಮಾಡುತ್ತಿದ್ದೇವೆ ಎಂದು ಸಂಸದೀಯ ಸಮಿತಿಗೆ ಆರ್ ಬಿಐ ಗೌರ್ನರ್ ಉರ್ಜಿತ್ ಪಟೇಲ್ ಮಾಹಿತಿ ನೀಡಿದ್ದಾರೆ.

ನೋಟಿನ ಮೇಲೆ ಗಾಂಧಿ ಬದಲು ಮೋದಿ ಬಂದರೂ ಆಶ್ಚರ್ಯವೇನಿಲ್ಲ; ಅಬು ಅಜ್ಮಿ
ನೋಟುಗಳ ಮೇಲೆ ಮಹಾತ್ಮ ಗಾಂಧೀಜಿ ಬದಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರ ಬಂದರೂ ಅದರಲ್ಲಿ ಆಶ್ಚರ್ಯಪಡುವಂತಹದ್ದೇನು ಇಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ ಅವರು ಶನಿವಾರ ವ್ಯಂಗ್ಯವಾಡಿದ್ದಾರೆ...

ಹಾಸನದ ಸಂತೆಪೇಟೆಯ ಕಸದ ರಾಶಿಯಲ್ಲಿ ಸುಟ್ಟ 500-1000 ನೋಟುಗಳು ಪತ್ತೆ
500-1000 ಮುಖಬೆಲೆಯ ನೋಟುಗಳ ನಿಷೇಧವಾಗಿ ಒಂದು ತಿಂಗಳು ಕಳೆದಿದ್ದು ಇಂದಿಗೂ ಹಲವು ಕಾಳಧನಿಕರು ತಮ್ಮ ಬಳಿಯಿರುವ ಕಪ್ಪುಹಣವನ್ನು ಏನು ಮಾಡಬೇಕೆಂದು...

ನೋಟು ಹಿಂಪಡೆತ ಗೊಂದಲ; ದೆಹಲಿಯಲ್ಲಿ ಮುರಿದುಬಿದ್ದ ಮದುವೆ
ನೋಟು ಹಿಂಪಡೆತದಿಂದ ದೇಶದಲ್ಲಿ ಉಂಟಾಗಿರುವ ಗೊಂದಲದಿಂದ ಯುವತಿಯೊಬ್ಬಳ ಮದುವೆಯ ಕನಸು ಮುರಿದು ಬಿದ್ದಿದೆ. ೮ ತಿಂಗಳ ಹಿಂದ ನಿಶ್ಚಿತಾರ್ಥವಾಗಿದ್ದರೂ, ನೋಟು ಹಿಂಪಡೆತದಿಂದ

