ನೋಕಿಯಾ

ಕರ್ನಾಟಕದಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರ ಸ್ಥಾಪಿಸಲು ನೋಕಿಯಾ ಒಲವು!
ರಾಜ್ಯ

ಕರ್ನಾಟಕದಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರ ಸ್ಥಾಪಿಸಲು ನೋಕಿಯಾ ಒಲವು!

ಕರ್ನಾಟಕದ ಜೊತೆಗೆ 25 ವರ್ಷಗಳ ಸುದೀರ್ಘ ಸಹಯೋಗ ಹೊಂದಿರುವ ಬೆಂಗಳೂರಿನಲ್ಲಿ ತನ್ನ ಜಾಗತಿಕ ಅತಿದೊಡ್ಡ ಸಂಶೋಧನಾ ಕೇಂದ್ರ ಹೊಂದಿರುವ ನೋಕಿಯಾ, 2ನೆ ಶ್ರೇಣಿಯ ನಗರಗಳೂ ಸೇರಿದಂತೆ ರಾಜ್ಯದಲ್ಲಿ ತನ್ನ ವಹಿವಾಟು ವಿಸ್ತರಣೆ ಸಂಬಂಧ ಮಾತುಕತೆ ನಡೆಸಿದೆ.

2010ರಲ್ಲಿ ಆರ್ಡರ್ ಮಾಡಿದ್ದ ನೋಕಿಯಾ ಫೋನ್ ಗಳು 16 ವರ್ಷ ಬಳಿಕ ಡೆಲಿವರಿ; ಬೇಸ್ತು ಬಿದ್ದ ಅಂಗಡಿ ಮಾಲೀಕ.. ಕಾರಣ ಯುದ್ಧ!
ವಿದೇಶ

2010ರಲ್ಲಿ ಆರ್ಡರ್ ಮಾಡಿದ್ದ ನೋಕಿಯಾ ಫೋನ್ ಗಳು 16 ವರ್ಷ ಬಳಿಕ ಡೆಲಿವರಿ; ಬೇಸ್ತು ಬಿದ್ದ ಅಂಗಡಿ ಮಾಲೀಕ.. ಕಾರಣ ಯುದ್ಧ!

ಯುದ್ಧ ಪೀಡಿತ ಲಿಬಿಯಾದಲ್ಲಿ ಮೊಬೈಲ್ ಅಂಗಡಿ ಮಾಲೀಕರು 2010ರಲ್ಲಿ ಫೋನ್ ಆರ್ಡರ್ ಮಾಡಿದ್ದರು. ಆದರೆ ಆ ಫೋನ್ ಗಳು ಬರೊಬ್ಬರಿ 16 ವರ್ಷಗಳ ಬಳಿಕ ಡೆಲಿವರಿಯಾಗಿದೆ.

ನೋಕಿಯಾ ಇಂಡಿಯಾದ ಕಂಟ್ರಿ ಮ್ಯಾನೇಜರ್ ಆಗಿ ತರುಣ್ ಛಾಬ್ರಾ ನೇಮಕ
ವಾಣಿಜ್ಯ

ನೋಕಿಯಾ ಇಂಡಿಯಾದ ಕಂಟ್ರಿ ಮ್ಯಾನೇಜರ್ ಆಗಿ ತರುಣ್ ಛಾಬ್ರಾ ನೇಮಕ

ಫಿನ್‌ಲೆಂಡಿನ ಐಟಿ ಮತ್ತು ಟೆಕ್ ಸಂಸ್ಥೆಯಾದ Nokia ಮಂಗಳವಾರ ಏಪ್ರಿಲ್ 1, 2024 ರಿಂದ ಜಾರಿಗೆ ಬರುವಂತೆ ಭಾರತದಲ್ಲಿ ತನ್ನ ಮ್ಯಾನೇಜರ್ ಆಗಿ ತರುಣ್ ಛಾಬ್ರಾ ಅವರನ್ನು ನೇಮಕ ಮಾಡುವುದಾಗಿ ಘೋಷಿಸಿದೆ.

ಬೆಂಗಳೂರಿನ ಆರ್ ಅಂಡ್ ಡಿ ಕೇಂದ್ರದಲ್ಲಿ 6G ಪ್ರಯೋಗಾಲಯ ಸ್ಥಾಪಿಸಿದ Nokia!
ರಾಜ್ಯ

ಬೆಂಗಳೂರಿನ ಆರ್ ಅಂಡ್ ಡಿ ಕೇಂದ್ರದಲ್ಲಿ 6G ಪ್ರಯೋಗಾಲಯ ಸ್ಥಾಪಿಸಿದ Nokia!

ಸ್ವೀಡಿಷ್ ಟೆಲಿಕಾಂ ಉಪಕರಣಗಳ ಉತ್ಪಾದನಾ ಕಂಪನಿ ನೋಕಿಯಾ ಬೆಂಗಳೂರಿನ ತನ್ನ ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದಲ್ಲಿ 6G ಪ್ರಯೋಗಾಲಯವನ್ನು ಸ್ಥಾಪಿಸಿದೆ.

ಕೈಗೆಟುಕುವ ದರದಲ್ಲಿ 2 ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ ನೋಕಿಯಾ
ಗ್ಯಾಡ್ಜೆಟ್ಸ್

ಕೈಗೆಟುಕುವ ದರದಲ್ಲಿ 2 ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ ನೋಕಿಯಾ

ಹೆಚ್ಎಂಡಿ ಗ್ಲೋಬಲ್ ಒಡೆತನದ ಸ್ಮಾರ್ಟ್ ಫೋನ್ ಸಂಸ್ಥೆ ನೋಕಿಯಾ ಕೈಗೆಟುಕುವ ದರದಲ್ಲಿ 2 ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿದೆ. 

49 ಸಿಬ್ಬಂದಿಗಳಿಗೆ ಹರಡಿದ ಕೊರೋನಾ ಸೋಂಕು; ತಮಿಳುನಾಡಿನಲ್ಲಿ ನೋಕಿಯಾ ಫೋನ್‌ ತಯಾರಿಕಾ ಘಟಕ ಸ್ಥಗಿತ
ದೇಶ

49 ಸಿಬ್ಬಂದಿಗಳಿಗೆ ಹರಡಿದ ಕೊರೋನಾ ಸೋಂಕು; ತಮಿಳುನಾಡಿನಲ್ಲಿ ನೋಕಿಯಾ ಫೋನ್‌ ತಯಾರಿಕಾ ಘಟಕ ಸ್ಥಗಿತ

ನೆರೆಯ ತಮಿಳುನಾಡಿನಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮಿತಿ ಮೀರಿದ್ದು, ನೋಕಿಯಾ ಫೋನ್ ತಯಾರಿಕಾ ಘಟಕದ ಬರೊಬ್ಬರಿ 49 ಮಂದಿ ಸಿಬ್ಬಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿರುವುದರಿಂದ ಇಡೀ ಘಟಕವನ್ನು ಸ್ಥಗಿತಗೊಳಿಸಲಾಗಿದೆ.

ಸ್ಮಾರ್ಟ್ ಫೋನ್ ವಿಭಾಗದಲ್ಲಿ 2,850 ಹೆಚ್ಚುವರಿ ಉದ್ಯೋಗ ಕಡಿತಗೊಳಿಸಿದ ಮೈಕ್ರೋಸಾಫ್ಟ್
ವಿಜ್ಞಾನ-ತಂತ್ರಜ್ಞಾನ

ಸ್ಮಾರ್ಟ್ ಫೋನ್ ವಿಭಾಗದಲ್ಲಿ 2,850 ಹೆಚ್ಚುವರಿ ಉದ್ಯೋಗ ಕಡಿತಗೊಳಿಸಿದ ಮೈಕ್ರೋಸಾಫ್ಟ್

ಸ್ಮಾರ್ಟ್ ಫೋನ್ ಹಾರ್ಡ್ ಬ್ಯುಸಿನೆಸ್ ವಿಭಾಗದಲ್ಲಿ ನಷ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೈಕ್ರೋಸಾಫ್ಟ್ ಸಂಸ್ಥೆ ಈ ಹಿಂದೆ ಘೋಷಿಸಿದ್ದಕ್ಕಿಂತ ಹೆಚ್ಚುವರಿಯಾಗಿ 2,850 ಉದ್ಯೋಗಗಳನ್ನು ಕಡಿತಗೊಳಿಸಿದೆ.

ಭಾರತ ಮಾರುಕಟ್ಟೆಯಲ್ಲಿ ಪಾರುಪತ್ಯ ಮೆರೆಯಲು ನೋಕಿಯಾ ಸಿದ್ಧತೆ
ವಾಣಿಜ್ಯ

ಭಾರತ ಮಾರುಕಟ್ಟೆಯಲ್ಲಿ ಪಾರುಪತ್ಯ ಮೆರೆಯಲು ನೋಕಿಯಾ ಸಿದ್ಧತೆ

ಮೊಬೈಲ್ ಲೋಕದಲ್ಲಿ ದಶಕಗಳ ಕಾಲ ಪಾರುಪತ್ಯ ಮೆರೆದ ನೋಕಿಯಾ ಮೊಬೈಲ್ ಕಂಪನಿ ಇದೀಗ ಅಂಡ್ರಾಯ್ಡ್ ಮಾದರಿಯ ಮೊಬೈಲ್ ಗಳ ಮೂಲಕ ಮತ್ತೆ...

ನೋಕಿಯಾಗೆ ಐಟಿ ಇಲಾಖೆ ನೋಟಿಸ್
ದೇಶ

ನೋಕಿಯಾಗೆ ಐಟಿ ಇಲಾಖೆ ನೋಟಿಸ್

ಮೊಬೈಲ್ ತಯಾರಿಕಾ ಕಂಪನಿ ನೋಕಿಯಾ ಇಂಡಿಯಾಗೆ ಆದಾಯ ತೆರಿಗೆ ಇಲಾಖೆ ಹೊಸ ತೆರಿಗೆ ನೋಟಿಸ್ ಜಾರಿ ಮಾಡಿದೆ...