ವಿದೇಶಆಪರೇಷನ್ ಸಿಂಧೂರ್ ಅದ್ಭುತ ಯಶಸ್ಸು: ಹೀನಾಯ ಸೋಲನ್ನು ಮುಚ್ಚಿಡಲು ಸುಳ್ಳು ಕಥೆ; ಪಾಕ್ ಮಿಲಿಟರಿ ಶಕ್ತಿ ಲೇವಡಿ ಮಾಡಿದ ಇಮ್ರಾನ್ ಖಾನ್ ಸಹೋದರಿ!
ಭಾರತದ ಆಪರೇಷನ್ ಸಿಂದೂರ್ ಭಾರಿ ಯಶಸ್ಸನ್ನು ಕಂಡಿತು ಮತ್ತು ಪಾಕಿಸ್ತಾನ ಸೇನೆಯು ತನ್ನ ಸೋಲನ್ನು ಮರೆಮಾಡಲು ಸುಳ್ಳು ಕಥೆಗಳನ್ನು ಹೆಣೆಯಲು ಪ್ರಯತ್ನಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ