ಗ್ಲಾಸ್ ಸ್ಕಿನ್ ಪಡೆಯಲು ಚರ್ಮವನ್ನು ಮೊದಲು ಕ್ಲೆನ್ಸ್ ಮಾಡುವುದು ಅಗತ್ಯ. ದಿನಕ್ಕೆ ಎರಡು ಬಾರಿ ಮುಖ ತೊಳೆಯಬೇಕು. ಇದು ಚರ್ಮದಲ್ಲಿರುವ ಧೂಳು ಮತ್ತು ತೈಲವನ್ನು ತೆಗೆದುಹಾಕುತ್ತದೆ.